ಉದಯವಾಹಿನಿ : ದೋಸೆ ತಿಂದಿದಿವಲಾ ಬಾಯಾರಿಕೆ, ಜಾಸ್ತಿ ನೀರು ಬೇಕು ಅನಿಸತ್ತೆ ಅನ್ನೋ ಮಾತನ್ನು ಕೇಳಿಯೇ ಇರ್ತೀರಿ. ಇದಕ್ಕೆ ಕಾರಣ ಇದೆ.. ಏನದು? ದೋಸೆ ಸಾಂಬಾರ್, ಚಟ್ಟಿ ಅಥವಾ ಪಲ್ಯದಲ್ಲಿ ಸೋಡಿಯಂ ಇರುತ್ತದೆ. ದೋಸೆಯಲ್ಲಿ ಕಾರ್ಬೋಹೈಡ್ರೆಟ್ಸ್ ಹಾಗೂ ಪ್ರೋಟೀನ್ ಇರುತ್ತದೆ. ಇದು ಡ್ರೈ ಆಗಿರುತ್ತದೆ. ಈ ಎರಡರ ಕಾಂಬಿನೇಷನ್ ಜೀರ್ಣವಾಗೋಕೆ ಸಮಯ ಬೇಕು.
ಫರ್ಮೆಂಟ್ ಆಗಿರುವ ಕ್ರಿಸ್ಟಿ ಆಹಾರ ದೇಹದಲ್ಲಿ ನಿರ್ಜಲೀಕರಣವನ್ನು ಉಂಟು ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!