ಉದಯವಾಹಿನಿ, ಆನೇಕಲ್: ಬಿದರಗುಪ್ಪೆ ಸರ್ಕಾರಿ ಶಾಲೆ ಆವರಣದಲ್ಲಿ ಬಿದರಗುಪ್ಪೆ ಗ್ರಾಮ ಪಂಚಾಯಿತಿ ಹಾಗೂ ಕಾವೇರಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕರ ಬಿದರಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅನುಪಮ ನಾರಾಯಣ್ ಚಾಲನೆನೀಡಿ ಶುಭ ಹಾರೈಸಿದರು.
ಬಿದರಗುಪ್ಪೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರ ಬಿ.ರಾಜೇಶ್. ಬಿದರಗುಪ್ಪೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕಮಲಮ್ಮ ನಾರಾಯಣಸ್ವಾಮಿ ಮತ್ತು ಪಂಚಾಯತಿ ಸದಸ್ಯರು, ಮುಖಂಡರಾದ ರಾಜಶೇಖರ್. ಶ್ರೀನಿವಾಸ್. ವೈದ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು
