ಉದಯವಾಹಿನಿ, ಮೈಸೂರು: ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮೈಸೂರಲ್ಲಿ ಹಿತವಾದ ಊಟ ಮತ್ತು ಅನೇಕ ರೀತಿಯ ಆಹಾರ ಪದಾರ್ಥಗಳನ್ನ ಸವಿದು ಆನಂದಿಸಬಹುದು. ಮೈಸೂರಿಗೆ ಹೋದ್ರಂತು ಮೈಸೂರು ಪಾಕ್, ಹೋಟೆಲ್ ಹನುಮಂತು, ಆರ್‌ಆರ್‌ಆರ್ ಹೋಟೆಲ್ ಮತ್ತು ಎಂಪೈರ್‌ನಂತಹ ಸ್ಥಳಗಳಲ್ಲಿ ನೀವು ರುಚಿಕರವಾದ ತಿಂಡಿಗಳನ್ನ ಸವಿದೇ ವಾಪಸ್ ಬರೋದೇ ಇಲ್ಲ. ಆದ್ರೆ ಮೈಸೂರು ಶೈಲಿಯ ವೈಟ್ ಚಿಕನ್ ಪಲಾವ್ ಎಂದಾದ್ರು ಮಾಡಿದ್ದೀರಾ? ಇದಕ್ಕಾಗಿ ನೀವು ಹೋಟೆಲ್‌ಗಳಿಗೆ ಹೋಗ್ಬೇಕು ಅಂತಿಲ್ಲ, ಮನೆಯಲ್ಲೂ ಮಾಡಿ ಸವಿಯಬಹುದು. ಅದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು ಚಿಕನ್ ಪಲಾವ್ – 1 ಕೆಜಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಕೊತ್ತಂಬರಿ ಸೊಪ್ಪು – ಅರ್ಧ ಕಟ್ಟು, ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಅಕ್ಕಿ – 2 ಕಪ್, ನಿಂಬೆ ರಸ – 1 ಚಮಚ, ಲವಂಗ – 3, ಹಾಲು – 1.5 ಲೀಟರ್, ಹಸಿ ಮೆಣಸಿಕ ಕಾಯಿ – 5, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ದಾಲ್ಚಿನ್ನಿ – 1 ಇಂಚು, ನೀರು – 10 ಕಪ್, ಮೆಣಸಿನ ಪುಡಿ – 1 ಚಮಚ, ಕಪ್ಪು ಏಲಕ್ಕಿ – 3, ಬಟಾಣಿ – 200 ಗ್ರಾಂ
