ಉದಯವಾಹಿನಿ, ಬೀದರ್ : ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರಶಾಂತ ಎಂಪಳ್ಳಿ ಅವರಿಗೆ ಬೀದರ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಿದೆಜಿಲ್ಲೆಯ...
Uncategorized
ಉದಯವಾಹಿನಿ, ನವದೆಹಲಿ: ಸಲಿಂಗ ಕಾಮಿ ಅಥವಾ ವಿಲಕ್ಷಣ ದಂಪತಿಗಳ ಹಕ್ಕುಗಳನು ರಕ್ಷಣೆ ಮಾಡಿ, ಯಾವುದೇ ತಾರತಮ್ಯ ಎದುರಾಗದಂತೆ ನೋಡಿಕೊಳ್ಳಿ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ...
ಉದಯವಾಹಿನಿ, ನವದೆಹಲಿ: ಚಂದ್ರಯಾನ ಕೈಗೊಳ್ಳುವ ಮೂಲಕ ಇತಿಹಾಸ ಬರೆದ ಬೆನ್ನಲ್ಲೇ ಸೂರ್ಯನ ಅಧ್ಯಯನ ಕೈಗೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೊ ಇದೀಗ...
ಉದಯವಾಹಿನಿ, ಶಿವಮೊಗ್ಗ: ‘ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಎಚ್ಚರಿಕೆ...
ಉದಯವಾಹಿನಿ, ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು...
ಉದಯವಾಹಿನಿ,.ತಾಳಿಕೋಟೆ: ಹೊಲದಲ್ಲಿ ಬೆಳೆದ ಪಾಲು ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಲು ಕೊಡುವಂತೆ ಕೇಳಿದ ತನ್ನ ಪತ್ನಿ ಚಾಂದಬಿ ಬಳಗಾನೂರ ಮೇಲೆ ಟ್ರ್ಯಾಕ್ಟರ್ ಹಾಯಿಸಿ...
ಉದಯವಾಹಿನಿ, ಮಂಡ್ಯ: ನಾಡನ್ನು ಆವರಿಸಿದ ಬರಗಾಲ ಮತ್ತು ಕಾವೇರಿ ಹೋರಾಟದ ನಡುವೆಯೇ ದಸರಾದ ಮೂಲ ನೆಲೆಯಾದ ಪಾರಂಪರಿಕ ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಸೋಮವಾರ...
ಉದಯವಾಹಿನಿ, ಕಲಬುರಗಿ : ನಗರದ ಶಹಾಬಜಾರ್ ಜಗದಂಬಾ ಮಂದಿರದಲ್ಲಿ ್ಲಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜವತಿಯಿಂದ ನವರಾತ್ರಿ ಉತ್ಸವದ ಎರಡನೆಯ ದಿನದ ಅಂಗವಾಗಿ...
ಉದಯವಾಹಿನಿ, ಹರಪನಹಳ್ಳಿ: ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಪುಣ್ಯವಂತರಾಗಿದ್ದು, ವಿವಿಧತೆಯಲ್ಲಿ ಏಕತೆ ಸಾರುವುದೇ ಈ ನೆಲದ ಗುಣವಾಗಿದೆ ಎಂದು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ...
ಉದಯವಾಹಿನಿ,ನ್ಯೂಯಾರ್ಕ್: ೨೦೨೦ರ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮತ್ತೊಂದು ಹಿನ್ನಡೆಯಾಗಿದೆ....
