ಉದಯವಾಹಿನಿ, ಕೋಲಾರ: ಅಂಬೇಡ್ಕರ್ ನಗರದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕರ್ನಾಟಕ ದಲಿತ ಪ್ರಜಾ ಸೇನೆ ವತಿಯಿಂದ ಕೆ.ವೆಂಕಟರಾಮಯ್ಯ ಬಿನ್ ಕಾಮಣ್ಣನವರ ನೇತೃತ್ವದಲ್ಲಿ ಪುಸ್ತಕ, ಪೆನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಎಮ್.ಮುನಿರಾಜು, ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಾಮಯ್ಯ, ಮಾದಿಗ ದಂಡೋರ ಮೋಚಿಪಾಳ್ಯ ರಾಜು, ರಮೇಶ್, ಕೃಷ್ಣ, ರಾಜಣ್ಣ, ಎಂ.ಸುರೇಶ್ ಕುಮಾರ್, ಸ್ಟುಡಿಯೋ ಚಂದ್ರು, ಅಂಬೇಡ್ಕರ್ ನಗರ ಸಂತೋಷ್, ರಾಮಚಂದ್ರಪ್ಪ, ಸುರೇಶಪ್ಪ ಹಾಗೂ ಅಂಬೇಡ್ಕರ್ ನಗರದ ಮುಖಂಡರು ಉಪಸ್ಥಿತರಿದ್ದರು.
