ಉದಯವಾಹಿನಿ, ವಾಡಿ: ಪಟ್ಟಣದಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ದಿನ ಪೂರ್ತಿ ಮೋಡ ಕವಿದ ವಾತಾವರಣದಿಂದ ಕೊಡಿತ್ತು. ರಾತ್ರಿ ಒಂಬತ್ತು ಗಂಟೆಯಿಂದ ಮಳೆಯ ಆರ್ಭಟ ಇಂದು ಜೋರಾಗಿದೆ.ಪಟ್ಟಣದ ಕೊಲಿ ಕಾರ್ಮಿಕರರು ಮಳೆಯಲ್ಲಿಯೇ ತಮ್ಮ ಕಾರ್ಯ ದಲಿ ತೊಡಗಿದ್ದು.ರೈತರಿಗೆ ಸಂತಸ ಮನೆಮಾಡಿದರೆ.ವ್ಯಾರಸ್ಥರು ಗ್ರಾಹಕರಿಗಾಗಿ ಎದುರು ನೋಡುತ್ತಿದ್ದಾರೆ.
ರಸ್ತೆ ತುಂಬಾ ಮಳೆ ನೀರು ಜೊತೆಗೆ ಚರಂಡಿ ನೀರು ಸೇರಿದ್ದು. ಬಡಾವಣೆಯ ಕೆಲವು ಮನೆಗಳಿಗೆ ನುಗ್ಗಿರುವುದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿರುವುದು ಸಾಮಾನ್ಯವಾಗಿದೆ.
