ಉದಯವಾಹಿನಿ, ಹರಪನಹಳ್ಳಿ : ಭಾರತೀಯ ಜನತಾ ಪಕ್ಷದ ಹರಪನಹಳ್ಳಿ ಮಂಡಲವತಿಯಿಂದ ಬುಧವಾರದಂದು ಪ್ರವಾಸಿ ಮಂದಿರ ವೃತ್ತದಲ್ಲಿ ಸದಸ್ಯತ ಅಭಿಯಾನ ಉದ್ಘಾಟನಾ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ್, ಜಿಲ್ಲಾ ಸಹ ಸಂಚಾಲಕ ಕಡ್ಲಿ ರಾಘವೇಂದ್ರಶೆಟ್ಟಿ, ಮಾಜಿ ಪುರಸಭೆ ಅಧ್ಯಕ್ಷ ಹಾರಳ್ ಅಶೋಕ್ ಸದಸ್ಯತ್ವ ಅಭಿಯಾನದ ಮಂಡಲ ಸಂಚಾಲಕ ಮುದುಕವ್ವನವರ ಶಂಕರ್, ಪ್ರಧಾನ ಕಾರ್ಯದರ್ಶಿ ಉದಯಕುಮಾರ್, ಬಿ.ವೈ.ವೆಂಕಟೇಶ್ ನಾಯ್ಕ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಲಿಂಬ್ಯಾನಾಯ್ಕ, ಕುಸುಮ ಜಗದೀಶ್, ಟಿ. ಗಂಗಾಧರ, ಓಂಕಾರ್‌ಗೌಡ, ಬಂಡ್ರಿ ರಾಜು, ಸಪ್ನ ಮಲ್ಲಿಕಾರ್ಜುನ್, ರೇಖಮ್ಮ, ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಮಿಸ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ್ದರು.
