ಉದಯವಾಹಿನಿ, ಕೆಲವರಿಗೆ ಖಾಲಿ ಚಪಾತಿ ತಿನ್ನೋಕೆ ಬೋರ್‌ ಎನಿಸುತ್ತದೆ, ನಿಮಗೂ ಹೀಗೆ ಅನಿಸಿದರೆ ಚಪಾತಿ ಬದಲು ಸ್ಟಫ್ಡ್‌ ಪರಾಠವನ್ನು ಮಾಡಿಕೊಳ್ಳಿ. ಚಳಿಗಾಲದಲ್ಲಿ ಬೆಳಿಗ್ಗೆ ಬ್ರೇಕ್‌ಫಾಸ್ಟ್‌ಗೆ ಸ್ಟೈಸಿಯಾಗಿ ಏನಾದ್ರೂ ತಿನ್ನಬೇಕು ಅಂತಾ ಅನಿಸೋದು ಸಹಜ. ಈ ಚುಮುಚುಮು ಚಳಿಗೆ ಬಿಸಿಯಾಗಿ ಸ್ವಲ್ಪ ಖಾರವಾಗಿರುವ ಪರಾಠನೇ ಬೆಸ್ಟ್‌. ಪರಾಠ ಅಂದ ಕೂಡಲೇ ಎಲ್ಲರೂ ಆಲೂ ಪರಾಠನೇ ಹೆಚ್ಚಾಗಿ ಮಾಡ್ತಾರೆ. ಕೇವಲ ಇದೊಂದೇ ಅಲ್ಲ ನೀವು ಹೂಕೋಸು, ಬ್ರೊಕೊಲಿ, ಮೂಲಂಗಿಯಲ್ಲೂ ಸಹ ಪರಾಠವನ್ನು ಮಾಡಿಕೊಳ್ಳಬಹುದು. ಬನ್ನಿ ಈ ರೆಸಿಪಿಗಳನ್ನು ನೋಡೋಣ.
ಖಾಲಿ ಚಪಾತಿ (ತಿನ್ನೋಕೆ ಬೋರ್‌ ಎನಿಸುತ್ತದೆ, ನಿಮಗೂ ಹೀಗೆ ಅನಿಸಿದರೆ ಚಪಾತಿ ಬದಲು ಸ್ಟಫ್ಡ್‌ ಪರಾಠವನ್ನು ಮಾಡಿಕೊಳ್ಳಿ. ಚಳಿಗಾಲದಲ್ಲಿ ಬೆಳಿಗ್ಗೆ ಬ್ರೇಕ್‌ಫಾಸ್ಟ್‌ಗೆ ಸ್ಟೈಸಿಯಾಗಿ ಏನಾದ್ರೂ ತಿನ್ನಬೇಕು ಅಂತಾ ಅನಿಸೋದು ಸಹಜ. ಈ ಚುಮುಚುಮು ಚಳಿಗೆ (Cold) ಬಿಸಿಯಾಗಿ ಸ್ವಲ್ಪ ಖಾರವಾಗಿರುವ ಪರಾಠನೇ ಬೆಸ್ಟ್‌. ಪರಾಠ ಅಂದ ಕೂಡಲೇ ಎಲ್ಲರೂ ಆಲೂ ಪರಾಠನೇ ಹೆಚ್ಚಾಗಿ ಮಾಡ್ತಾರೆ. ಕೇವಲ ಇದೊಂದೇ ಅಲ್ಲ ನೀವು ಹೂಕೋಸು, ಬ್ರೊಕೊಲಿ, ಮೂಲಂಗಿಯಲ್ಲೂ ಸಹ ಪರಾಠವನ್ನು ಮಾಡಿಕೊಳ್ಳಬಹುದು. ಬನ್ನಿ ಈ ರೆಸಿಪಿಗಳನ್ನು ನೋಡೋಣ.

ಆಲೂಗಡ್ಡೆ ಪರಾಠ ಚಪಾತಿ ಹಿಟ್ಟು – 550 ಗ್ರಾಂ ಎಣ್ಣೆ – 25 ಮಿಲಿ, ತುಪ್ಪ – 3 ಚಮಚ
ಬೇಯಿಸಿಕೊಂಡ ಆಲೂಗಡ್ಡೆ – 550 ಗ್ರಾಂ, ಹಸಿರು ಮೆಣಸಿನಕಾಯಿ – 5
ಶುಂಠಿ – 2 ಇಂಚು, ಕೊತ್ತಂಬರಿ – 50 ಗ್ರಾಂ., ಈರುಳ್ಳಿ – 1
ಓಂ ಕಾಳು – 1 ½ ಟೀಸ್ಪೂನ್, ಮೆಣಸಿನ ಪುಡಿ – 1 ½ ಟೀಸ್ಪೂನ್
ಗ್ರೀಕ್ ಮೊಸರು – 200 ಮಿಲಿ, ಸಕ್ಕರೆ – 1 ಟೀಸ್ಪೂನ್
ಪುಡಿಮಾಡಿದ ಜೀರಿಗೆ – 1 ಟೀಸ್ಪೂನ್ ಬೆಣ್ಣೆ – 50 ಗ್ರಾಂ ನೀರು

Leave a Reply

Your email address will not be published. Required fields are marked *

error: Content is protected !!