
ಉದಯವಾಹಿನಿ ದೇವದುರ್ಗ : ತಾಲೂಕಿಗೆ ನೂತನ ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಶ್ರೀ ಚನ್ನಮಲ್ಲಪ್ಪ ಘಂಟಿ ಯವರಿಗೆ ಪುರಸಭೆ ಮುಖ್ಯಧಿಕಾರಿ ಕೆ. ಹಂಪಯ್ಯ ರವರಿಗೆ ಪುರಸಭೆ ಇಲಾಖೆಯ ವತಿಯಿಂದ ಆತ್ಮೀಯ ಸನ್ಮಾನ ಮಾಡಲಾಯಿತು
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳಾದ ತಾಯಪ್ಪ ಹಾಗೂ ಇತರರು ಸೇರಿದಂತೆ ಕಸಾಪ ತಾಲೂಕು ಅಧ್ಯಕ್ಷಎಚ್ ಶಿವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು..
