ಉದಯವಾಹಿನಿ ಬೆಂಗಳೂರು: ದಕ್ಷಿಣ ತಾಲೂಕು ತಾರಕೆರೆ ಹೋಬಳಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಚುಂಚನಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಿಬಿಎಂಪಿಗೆ ಹತ್ತಿರವಾಗಿರುವ. ವಿಶ್ವಖ್ಯಾತಿ ಪಡೆದ ದೊಡ್ಡ ಆಲದ ಮರವು ಇತಿಹಾಸವಿದೆ ಇದನ್ನು ನೋಡಲು ನಾನಾ ಕಡೆಯಿಂದ ಜನಸಾಗರ ಬರುವುದು ಸತ್ಯದ ಸಂಗಾತಿ ಹೌದು ಬೆಂಗಳೂರಿಂದ 25 ಕಿ.ಮೀ ಇದ್ದು ಬರುವ ದಾರಿಯಲ್ಲೇ ಮುಕ್ತಿನಾಗ ದೇವಾಲಯ ಶ್ರೀ ವೆಂಕಟಾಚಲಪತಿ ದೇವಾಲಯ ರಾಮೋಹಳ್ಳಿ ಇದ್ದು ಅಲ್ಲಿಂದ ಸಮೀಪದಲ್ಲಿರುವ ದೊಡ್ಡ ಆಲದ ಬರವನ್ನು ನೋಡಲು ಮಂಚನಬೆಲೆ ಜಲಾಶಯವನ್ನು ನೋಡಲು ಜನಸಾಗರ ಬರುತ್ತದೆ. ದೊಡ್ಡ ಆಲದ ಮರವು ವಿಶಾಲವಾಗಿ ಬೆಳೆಯುತ್ತಿದ್ದು. ಬರುವ ಪ್ರೇಕ್ಷಕರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯು ಸಹ ಇರುವುದಿಲ್ಲ ಹಾಗೂ ಪಕ್ಕದಲ್ಲಿ ಆಲದ ಮರದ ಗೊಂಬೆಗಳು ಖಾಸಗಿಯವರ ಜಮೀನು ಅಕ್ರಮಿಸಿಕೊಂಡಿದ್ದು ಆ ಜಮೀನನ್ನು. ತೋಟಗಾರಿಕೆ ಇಲಾಖೆಯವರು ಸಂಬಂಧಪಟ್ಟವರಿಗೆ ತಿಳಿಸಿ ಆ ಭೂಮಿಯನ್ನು ಖರೀದಿಸಿ ಅಥವಾ ಪಾರ್ಕಿನ ವ್ಯವಸ್ಥೆ ಮಕ್ಕಳಿಗೆ ಆಟವಾಡಲು ವ್ಯವಸ್ಥಿತವಾದ ಜಾಗ ಸರಿಯಾದ ಬೆಲೆಯನ್ನು ಕೊಟ್ಟು ವ್ಯವಸ್ಥಿತವಾಗಿ ಮುಂದಿನ ಪೀಳಿಗೆಗೆ ಅಭಿವೃದ್ಧಿ ಕಡೆಗೆ ಸಂಬಂಧಪಟ್ಟ ತೋಟಗಾರಿಕೆ ಇಲಾಖೆ ಪಂಚಾಯತ್ ರಾಜ್ ಇಲಾಖೆ ಕಂದಾಯ ಇಲಾಖೆ, ಟೂರಿಸಂ ಕಾರ್ಪೋರೇಷನ್ ಕರ್ನಾಟಕ ಸರ್ಕಾರ ಇಲಾಖೆಯಿಂದ ಅದು ಏಕೆ ಹೆಚ್ಚಿನ ಸಹಾಯ ಮಾಡಿ ಅಭಿವೃದ್ಧಿ ಕಡೆ ಕೊಂಡೊಯ್ಯಬಹುದು

Leave a Reply

Your email address will not be published. Required fields are marked *

error: Content is protected !!