ಉದಯವಾಹಿನಿ,ಚಿಂಚೋಳಿ: ಪಟ್ಟಣದ ಚಂದಾಪೂರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಹಿರಿಯ ಮುಖಂಡ ಸುಭಾಷ್ ರಾಠೋಡ್ ನೇತೃತ್ವದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದ ತಾಲ್ಲೂಕಾ ಅಧ್ಯಕ್ಷ ಬಸವರಾಜ ಮಲಿರವರು ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವದ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿಅಬ್ದುಲ್ ಬಾಷೀದ್,ಶರಣುಪಾಟೀಲ ಮೋತಕಪಳ್ಳಿ,ಅನೀಲಕುಮಾರ ಜಮಾದಾರ,ನಾಗೇಶ ಗುಣಾಜೀ,ಸಂತೋಷ ಗುತ್ತೇದಾರ,ಮಲ್ಲಿಕಾರ್ಜುನ ಭೂಶೆಟ್ಟಿ,ಲಕ್ಷ್ಮಣ ಆವುಂಟಿ,ಶ್ರೀನಿವಾಸ ಬಂಡಿ,ಮಹ್ಮುದ ಹಾದಿಸಾಬ್,ಸಾಬಣ್ಣ ಮಾಸ್ಟರ್,ಅಯೂಬ್ ಖಾನ್,ಮನೋಹರ ದೇಗಲ್ಮಡಿ,ರಾಮಶೇಟ್ಟಿ ಪವ್ಹಾರ,ಬಸವರಾಜ ಕಡಬೂರ,ಸೈಯದ್ ಶಬ್ಬೀರ,ಸಂತೋಷ್ ಸಿಂಹ,ಶುಭಾಶ್ಚಂದ್ರ ಪಾಟೀಲ್,ರಾಜು ನವಲೆ,ಹಾಫಿಜ್ ಅಬ್ದುಲ್ ಹಮ್ಮಿದ,ಅನ್ವರ ಖತೀಬ್,ಅಂಕೀತಾ,ವಿಶ್ವ ಝಡ್. ಪಿ,ಮತೀನ ಸೌದಾಗಾರ,ಹಸೇನ್ ಹಾಶ್ಮಿ,ನಾಗಮಣಿ ಮರಪಳ್ಳಿ,ಸೋಮಶೇಖರ ಕರಕಟ್ಟಿ,ಶೇಕ್ ಫರೀದ್,ಸುನೀಲ್ ದೊಡ್ಮನಿ,ಅಮೀರಸಾಬ್,ಯಲ್ಲಾಲಿಂಗ ಕಮಲಾಕರ,ಮಸೂದ್ ಸೌದಾಗಾರ,ಶಂಕರ ಕುಸಾಳೆ,ಅನೇಕರಿದ್ದರು.
ಬಿಜೆಪಿ ಕಛೇರಿ:- ಪಟ್ಟಣದ ಚಂದಾಪೂರದ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಬಿಜೆಪಿ ತಾಲ್ಲೂಕಾಧ್ಯಕ್ಷ ಸಂತೋಷ ಗಡಂತಿ ನೇತೃತ್ವದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣವನ್ನು ಅಧ್ಯಕ್ಷ ಸಂತೋಷ ಗಡಂತಿ ನೇರವೇರಿಸಿದ್ದರು.ಈ ಸಂದರ್ಭದಲ್ಲಿ ಯುಥ್ ಅಧ್ಯಕ್ಷ ಸತೀಶರೆಡ್ಡಿ ತಾದಲಾಪೂರ,ಕೆಎಂ ಬಾರಿ,ಜಗದೀಶಸಿಂಗ್ ಠಾಕೂರ್,ಶ್ರೀಮಂತ ಕಟ್ಟಿಮನಿ,ಗಣಪತರಾವ,ಅಶೋಕ ಚವ್ಹಾಣ,ಭೀಮಶೇಟ್ಟಿ ಮುರುಡಾ,ಪ್ರೇಮಸಿಂಗ್ ಜಾಧವ,ರಾಜು ಪವ್ಹಾರ,ಮಹೇಂದ್ರ ಪೂಜಾರಿ,ವಿಠ್ಠಲ ಕುಸಾಳೆ,ಲಕ್ಷ್ಮಿಕಾಂತ,ಶ್ರೀಕಾಂತ ಪಿತ್ತಲ್,ಹಣಮಂತ ಭೋವಿ,ಅಮರ ಲೋಡನೂರ್,ಶಿವಕುಮಾರ ಪೋಚಾಲಿ,ಅನೇಕರಿದ್ದರು.
ಜೆಡಿಎಸ್ ಕಛೇರಿ:- ಪಟ್ಟಣದ ಜೆಡಿಎಸ್ ಕೇಂದ್ರ ಕಛೇರಿಯಲ್ಲಿ ಜೆಡಿಎಸ್ ಹಂಗಾಮಿ ತಾಲ್ಲೂಕಾಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ನೇತೃತ್ವದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣವನ್ನು ವಿಜೃಂಭಣೆಯಿಂದ ನೇರವೇರಿಸಿದ್ದರು.
ಈ ಸಂದರ್ಭದಲ್ಲಿ ರಾಹುಲ್ ಯಾಕಾಪೂರ,ಎಸ್ಕೆ ಮೋಖ್ತಾರ್,ಸೈಯದ್ ನಿಯಾಜ್ಅಲಿ,ಬಸವರಾಜ ಸಿರಸಿ,ನಾಗೇಂದ್ರಪ್ಪಾ ಗುರಂಪಳ್ಳಿ,ಹಣಮಂತ ಪೂಜಾರಿ,ಮಂಜೂರ ಅಹೇಮದ್,ಅನೇಕರಿದ್ದರು.
ಶಾಸಕರ ಕಛೇರಿ:- ಪಟ್ಟಣದ ಚಂದಾಪೂರದ ಶಾಸಕರ ಕಾರ್ಯಾಲಯದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಜೃಂಭಣೆಯಿಂದ ಶಾಸಕ ಡಾ.ಅವಿನಾಶ ಜಾಧವರವರು ರಾಷ್ಟ್ರಧ್ವಜಾರೋಹಣ ನೇರವೇರಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ,ಪ್ರೇಮಸಿಂಗ್ ಜಾಧವ,ರಾಜು ಪವ್ಹಾರ,ಕೆಎಂ ಬಾರಿ,ಗಿರಿರಾಜ ನಾಟೀಕಾರ,ಕಾಶಿನಾಥ ನಾಟೀಕಾರ,ಸತೀಶರೆಡ್ಡಿ ತಾದಲಾಪೂರ,ಮಹೇಂದ್ರ ಪೂಜಾರಿ,ಚಿತ್ರಶೇಖರ ಪಾಟೀಲ, ಅಮರ ಲೋಡನೂರ್,ಹಣಮಂತ ಭೋವಿ,ಶ್ರೀಕಾಂತ,ತೌಫೀಕ್ ಖುರೇಷಿ,ಶಿವಕುಮಾರ ಶೇರಿಕಾರ,ಪಂಡರಿ ಲೋಡನೂರ್,ಶ್ರೀನಿವಾಸ ಚಿಂಚೋಳಿಕರ್ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!