
ಉದಯವಾಹಿನಿ,ಇಂಡಿ : ಇಂಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು,ತಾಲೂಕಾ ಪಂಚಾಯತ ಇಂಡಿ ಜಿಲ್ಲಾ ವಿಜಯಪುರ,ವೇಳಾ ಪಟ್ಟಿ ನಾಮಫಲಕ ಇಲ್ಲದೆ ಇರುವ ಗುರುತಿನ ಚೀಟಿ ಧರಿಸದೆ ಇರುವ ಕುಂಟ ನೇಪಾವೋಡ್ಡಿ ಕರ್ತವ್ಯಕ್ಕೆ ಹಾಜರಾಗದೆ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 1.ಇಂಡಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಬಹುತೇಕ ಅಧಿಕಾರಿಗಳು ಟೇಬಲ್ ಮೇಲೆ ಅವರು ಯಾರು ಅವರ ಹುದ್ದೆ ಎನ್ನೂ ಎಂಬ ನಾಮಫಲಕ ಇರುವುದಿಲ್ಲ. ಯಾವುದೇ ಸಿಬ್ಬಂದಿ ಗುರುತಿನ ಚೀಟಿ ಧರಿಸುವುದಿಲ್ಲ. 3. ಪಂಚಾಯಿತಿಯಲ್ಲಿ ಕೆಲಸದ ವೇಳಾ ಪಟ್ಟಿ ಇರುವುದಿಲ್ಲ. 4. ಸಾರ್ವಜನಿಕರು ಪಂಚಾಯಿತಿಗೆ ಹೋದಾಗ ಅಲ್ಲಿನ ಅಧಿಕಾರಿಗಳಿಂದ ಬರುವ ಉತ್ತರ ಸರ ಅವತ್ತು ಇಲ್ಲ ಮೀಟಿಂಗ್ ಗೆ ಹೋಗಿದ್ದಾರೆ ನಾಳೆ ಬಾ ಎಂದು ಹೇಳುತ್ತಾರೆ. ಇನ್ನು ಮುಂದೆ ಈ ಸಮಸ್ಯೆಗೆ ಕಡಿವಾಣ ಹಾಕಿ ಬದಲಾವಣೆ ಮಾಡಬೇಕು, ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಯಾವುದೇ ಅಧಿಕಾರಿ ಮೀಟಿಂಗ್ ಗೆ ಹೋದರೆ ಹಾಜರಾತಿಯಲ್ಲಿ ಉಲ್ಲೇಖಿಸಬೇಕು . ನಾವು ಗ್ರಾಮ ಪಂಚಾಯಿತಿಗೆ ಭೇಟಿ ಮಾಡಿದ್ದಾಗ ಅಲ್ಲಿ ಏನಾದರೂ ಲೋಪ ದೋಷಗಳು ಕಂಡು ಬಂದಲ್ಲಿ ತಮ್ಮ ಗಮನಕ್ಕೆ ತರುತ್ತೇವೆ ಅಂತವರ ವಿರುದ್ಧ ತಾವು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಯಲ್ಲಾ ಕಾರ್ಯಕರ್ತರು ಹಾಗು ಸದಸ್ಯರುಗಳು ಹಾಗು ಗಣಪತಿ ರಾಠೋಡ ತಾಲೂಕಾ ಅಧ್ಯಕ್ಷರು ಕೆ ಆರ್ ಎಸ್ ಪಕ್ಷ ಸಾ. ಹಂಜಗಿ ತಾ ಇಂಡಿ ಜಿಲ್ಲಾ ವಿಜಯಪುರ ಪಾಲ್ಗೊಂಡಿದರು
