
ಉದಯವಾಹಿನಿ,ದೇವದುರ್ಗ:- ತಾಲೂಕಿನಲ್ಲಿ ಮುಂಬರುವ ಗಣೇಶ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಪೊಲೀಸ್ ಠಾಣೆಯಲ್ಲಿ ಕರೆದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ಹೊಸ ಕೇರಪ್ಪ ಪಿ ಐ ಸಭೆಯಲ್ಲಿ ವಿವಿಧ ಗಜಾನನ ಸಂಘಟನೆ ಉದ್ದೇಶಿಸಿ ಮಾತನಾಡಿದರು ಇದರ ಜೊತೆಗೆ ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ನಮ್ಮೆಲ್ಲರ ಕಾನೂನು ಶಿಸ್ತು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಂಘ ಸಂಸ್ಥೆಗಳ ಮುಖಂಡರು ಕನ್ನಡ ಪರ ಸಂಘ ಸಂಸ್ಥೆಗಳು ಸದಸ್ಯರು ಮಾತನಾಡಿ ಗಣೇಶ್ ಶಬ್ವನ್ನು ಆಚರಿಸಿದ ಜೊತೆಗೆ ಪ್ರತಿಯೊಬ್ಬರೂ ಕಾನೂನು ಶಿಸ್ತು ಪಾಲಿಸುವುದು ಆದ್ಯ ಕರ್ತವೆಂದರು ಈ ಸಂದರ್ಭದಲ್ಲಿ ಇಕ್ಬಾಲ್ ಸಾಬ್ ಹೌದೂಡಿ ಮಾನಪ್ಪ ಮೇಸ್ತ್ರಿ ನಾಗರಾಜ್ ಗೋಗಿ ಪುರಸಭೆ ಸದಸ್ಯರು ಹನುಮಂತಪ್ಪ ಮನ್ನಾಪುರ ರಂಗಪ್ಪ ಕೋತಿಗುಡ್ಡ ಬಸವರಾಜಪ್ಪ ನಿವೃತ್ತ ಶಿಕ್ಷಕರು ಜಗನ್ನಾಥ್ ಆರ್. ನಾಯಕ್ ವೆಂಕಟೇಶ್ ಕರವೇ ಅಧ್ಯಕ್ಷರು ರವಿಪ್ರಕಾಶ್ ಅಕ್ಕರಕಿ ಹೊನ್ನಪ್ಪ ಗುಂಡುಗುರ್ತಿ ಮಲ್ಲಿಕಾರ್ಜುನ್ ನಾಯಕ್ ಎಚ್. ಶಿವರಾಜ್ ಅಧ್ಯಕ್ಷರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ದೇವದುರ್ಗ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಿರಿಯ ನಾಗರಿಕರು ಸಭೆಯಲ್ಲಿ ಪಾಲ್ಗೊಂಡು ಶಾಂತಿಪಾಲನಾ ಸಭೆಯನ್ನು ಯಶಸ್ವಿಗೊಳಿಸಿದರು
