ಉದಯವಾಹಿನಿ, ಬೆಂಗಳೂರು: ಅಮೆರಿಕ-ಇರಾನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಬೆಂಗಳೂರಿನ ಪ್ರಸಿದ್ಧ ಕೆಆರ್ ಮಾರುಕಟ್ಟೆ ವ್ಯಾಪಾರಿಗಳು ಥಂಡಾ ಹೊಡೆದಿದ್ದಾರೆ. ಗ್ಯಾಸ್ ಸಿಲಿಂಡರ್ ಅಭಾವದಿಂದ ಹೋಟೆಲ್‌ಗಳು ಬಂದ್ ಆಗಿದ್ದು ತರಕಾರಿಗಳನ್ನು ಕೊಳ್ಳುವವರ ಸಂಖ್ಯೆ ಭಾರೀ ಕಡಿಮೆಯಾಗಿದೆ.
ಹಣ್ಣು ಹಂಪಲು ಮತ್ತು ತರಕಾರಿ ದರ ಕಡಿಮೆಯಾಗಿದ್ದರೂ ವ್ಯಾಪಾರ ಭಾರೀ ಇಳಿಕೆಯಾಗಿದೆ. ಗೋಣಿಯಲ್ಲಿ ತಗೆದುಕೊಂಡು ಬಂದ ತರಕಾರಿಗಳು ಗೋಣಿಯಲ್ಲೇ ಇವೆ. ಎರಡು ಮೂರು ದಿನಗಳಿಂದ ತರಕಾರಿ ಮಾರಾಟವಾಗದ ಕಾರಣ ಈಗ ಮೂಟೆಕಟ್ಟಿ ಕಸದ ಗಾಡಿಗೆ ತರಕಾರಿಗಳನ್ನು ಎಸೆಯುತ್ತಿದ್ದಾರೆ.
ಗ್ಯಾಸ್ ಸಿಲಿಂಡರ್ ಅಭಾವದಿಂದ ಹೋಟೆಲ್‌ಗಳು ಬಂದ್ ಆಗಿದ್ದು ತರಕಾರಿಗಳನ್ನು ಕೊಳ್ಳುವವರ ಸಂಖ್ಯೆ ಭಾರೀ ಕಡಿಮೆಯಾಗಿದೆ.ಹಣ್ಣು ಹಂಪಲು ಮತ್ತು ತರಕಾರಿ ದರ ಕಡಿಮೆಯಾಗಿದ್ದರೂ ವ್ಯಾಪಾರ ಭಾರೀ ಇಳಿಕೆಯಾಗಿದೆ. ಗೋಣಿಯಲ್ಲಿ ತಗೆದುಕೊಂಡು ಬಂದ ತರಕಾರಿಗಳು ಗೋಣಿಯಲ್ಲೇ ಇವೆ. ಎರಡು ಮೂರು ದಿನಗಳಿಂದ ತರಕಾರಿ ಮಾರಾಟವಾಗದ ಕಾರಣ ಈಗ ಮೂಟೆಕಟ್ಟಿ ಕಸದ ಗಾಡಿಗೆ ತರಕಾರಿಗಳನ್ನು ಎಸೆಯುತ್ತಿದ್ದಾರೆ.
