ಉದಯವಾಹಿನಿ ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೆ ಗೊಲ್ಲಳ್ಳಿ ಗ್ರಾಮ ಪಂಚಾಯಿತಿಯ ಚಿನ್ನ ಕುರ್ಚಿ ಗ್ರಾಮದಲ್ಲಿ ನೂತನವಾಗಿ ಕಟ್ಟಿರುವ ಅಂಗನವಾಡಿ ಶಾಲೆಯನ್ನು ಮಾಜಿ ಸಚಿವರು ಹಾಲಿ ಶಾಸಕರಾದ st ಸೋಮಶೇಖರ್ ಗೌಡರ ಸರ್ಕಾರಿ ಶಾಲಾ ಮಕ್ಕಳ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು.
ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗರತ್ನಮ್ಮ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಮಾಜಿ ಅಧ್ಯಕ್ಷರಾದ ಬೆಟ್ಟಪ್ಪ ಮಾಜಿ ಅಧ್ಯಕ್ಷರಾದ ಸಂಜೀವ್ ರಾಜ್ ಮಹೇಶ್ ಅನೇಕ ಸದಸ್ಯರುಗಳು ಸರ್ಕಾರಿಯಾ ಮುಖ್ಯ ಉಪಾಧ್ಯಾಯರುಗಳು ಗ್ರಾಮ ಪಂಚಾಯಿತಿ ಎಲ್ಲಾ ನಾಗರಿಕರು ಈ ಸರ್ಕಾರಿ ಶಾಲಾ ಮಕ್ಕಳ ನೂತನ ಅಂಗನವಾಡಿಯನ್ನು ಲೋಕಾರ್ಪಣೆ ಮಾಡಿದರು.
