
ಉದಯವಾಹಿನಿ ಕೆಂಭಾವಿ : ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಸಂಘದ ವತಿಯಿಂದ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ 273ನೇ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯನ್ನು ಸರಳ ಹಾಗೂ ಸಡಗರದಿಂದ ಆಚರಿಸಲಾಯಿತು.ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧಕ್ಷರು ಸಿದ್ದನಗೌಡ ಪೊಲೀಸ್ ಪಾಟೀಲ, ರಫೀಕ್ ಹುಸೇನ್ ಖಾಜಿ, ಸಾಹೇಬಲಾಲ್ ಅಂದೇಲಿ, ಸಂಜೀವರಾವ್ ಕುಲಕರ್ಣಿ, ರವಿ ಸೊನ್ನದ್, ವಿಕಾಸ್ ಸೊನ್ನದ್, BZ ನಾಲ್ತವಾಡ, ಜೀಲಾನಿ ನಾಶಿ, ನಯುಮ್ ಖಾಜಿ, ಆರೀಫ್ ಸಾಸನೂರ್, ಬಂದೇನವಾಜ್ ನಾಶಿ, ಬಶೀರ್ ನಾಶಿ, ಹಾಗೂ ಇತರರು ಇದ್ದರು.
