ಉದಯವಾಹಿನಿ, ಮುಂಗಾರು ಮಳೆ ಕೈಕೊಟ್ಟರೆ ಏನಂತೆ, ಹಿಂಗಾರು ಮಳೆ ಇದೆಯಲ್ಲ ಎಂಬ ಧೈರ್ಯ ಈಗ ನಮ್ಮ ರೈತರಿಗೆ ಬಂದಿದೆ. ಪ್ರಾಕೃತಿಕ ವಿಕೋಪ ಪರಿಣಾಮ ಈ ಬಾರಿ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಮಳೆಯ ಕೊರತೆ ಉಂಟಾಗಿತ್ತು. ಹೀಗಾಗಿ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಹಲವೆಡೆ ಕುಡಿಯುವ ನೀರಿಗೆ ಕೂಡ ಭಾರಿ ಸಮಸ್ಯೆ ಎದುರಾಗಿತ್ತು.ಆದ್ರೆ ಇದೇ ಸಮಯದಲ್ಲಿ ಕರುಣೆ ತೋರಿಸಿದ್ದಾನೆ ವರುಣ ದೇವ. ಈ ಕಾರಣಕ್ಕೆ ಡ್ಯಾಂಗಳು ತುಂಬಲು ಶುರು ಮಾಡಿವೆ.
ಭಾರಿ ಮಳೆಗೆ ಕೆಲ ದಿನದಲ್ಲೇ ನದಿ, ಕೆರೆ, ಹಳ್ಳ, ಕೊಳ್ಳವು ತುಂಬಿಕೊಳ್ಳಲು ಆರಂಭಿಸಿವೆ. ಜನ ನೀರಿಗೆ ಪರದಾಡುವ ಪರಿಸ್ಥಿತಿ ಬಂದಿದ್ದ ಸಮಯದಲ್ಲಿ ಈ ಬೆಳವಣಿಗೆ ನೆಮ್ಮದಿಯನ್ನ ನೀಡುತ್ತಿದೆ. ಅದರಲ್ಲೂ ಕಳೆದ ಕೆಲವೇ ದಿನಗಳಲ್ಲಿ 7.4 ಟಿಎಂಸಿ ನೀರು ಈ ಜಲಾಶಯಕ್ಕೆ ಹರಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!