ಉದಯವಾಹಿನಿ, ಬೀದರ್: ತಾಲ್ಲೂಕಿನ ಬಾವಗಿ ಭದ್ರೆಶ್ವರ ಸ್ವಾಮಿಯ ಮಠದಲ್ಲಿ ಮಕ್ಕಳಿಂದ ಹೋಳಿ ಹಬ್ಬ ಆಚರಣೆ ಜರುಗಿತು.
ಮಕ್ಕಳಿಂದ ಪರಸ್ಪರ ವಿಭೂತಿ ಕುಂಕುಮ ಅರಶಿಣ ಗಂಧ ಹಚ್ಚಿ ಹೋಳಿ ಹಬ್ಬ ಸಡಗರ-ಸಂಭ್ರಮದಿಂದ ಆಚರಿಸಿದರು. ಗುರುಸ್ವಾಮಿ ಸಿಂಚನ ಅಮೂಲ್ಯ ಸಾನ್ವಿ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!