ಉದಯವಾಹಿನಿ, ದೇವದುರ್ಗ: ಆರ್ ಬಿ ಐ ಶೋ- ಡನ್ (SO-DHAN) ಹಾಗೂ ಇನಿಶಿಯೆಟಿವ್ವ ಫಾರ್ ಡೆವಲೆಪ್ಮೆಂಟ್ ಫೌಂಡೇಶನ್ (IDF) ಬೆಂಗಳೂರು ಇವರ ಆಶ್ರಯದೊಂದಿಗೆ ದೇವದುರ್ಗದಲ್ಲಿ ಕಾರ್ಯನಿರ್ವಹಿಸುವ ಫೈನಾನ್ಸಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ದಾರವಾಹ ಇವರ ಸಹಯೋಗದಲ್ಲಿ ಆರ್ ಬಿ ಐ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ಡಿ ಇ ಎ ನಿಯೋಜನೆ ಕಾರ್ಯಾಗಾರವನ್ನು ಮಸರಕಲ್ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಸುಶಾಂತ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು,
ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ದೇಶಿಸಿ ಫೌಂಡೇಶನ್ ಡೈರೆಕ್ಟ ಮ್ಯಾನೇಜರ್ ಎಸ್ ಎಸ್ ಬಾವಕರರವರು ಕಾರ್ಯಕ್ರಮದ ತರಭೇತಿಯನ್ನು ನೀಡಿದರು,

ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಮಂಜುನಾಥ, ಅಸಿಸ್ಟೆಂಟ್ ಮ್ಯಾನೇಜರ್ ಸಂತೋಷ. ಬಿ ಬಾಲನ್ನವರ, ವಿ ಎಮ್ ಮಲ್ಲಪ್ಪ ಹಾಗೂ ದೇವದುರ್ಗ ಶಾಖೆಯ ಸಿಬ್ಬಂದಿಗಳು , ಮಸರಕಲ್ ಗ್ರಾಮದ ಮಹಿಳೆಯರು ಪುರುಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!