ಉದಯವಾಹಿನಿ, ಸದಾ ಕಾಲ ಡಿಫರೆಂಟ್ ಆಗಿ ಕಾಣಲು ಇಷ್ಟ ಪಡುವ ಇಶಾನಿ ಅವರು ಡ್ರೆಸ್ ಫ್ಯಾಷನ್ ಅನ್ನು ಫಾಲೋ ಮಾಡುವುದನ್ನು ಬಹಳ ಇಷ್ಟಪಡುತ್ತಾರೆ. ಈ ಬಗ್ಗೆ ಸಂದರ್ಶಕಿಯು ಬಿಂದಾಸ್ ಫ್ಯಾಷನ್ ಎಂದರೇನು ಎಂದು ಪ್ರಶ್ನಿಸಿದ್ದು ಅದಕ್ಕೆ ಅವರು ಉತ್ತರಿಸಿದ್ದಾರೆ. ಬಿಂದಾಸ್ ಫ್ಯಾಷನ್ ಎಂದರೆ ನಮಗೆ ಇಷ್ಟವಾದ ಬಟ್ಟೆಯನ್ನು ಆಯಾ ಇವೆಂಟಿಗೆ ತಕ್ಕನಾಗಿ ಹಾಕುದಾಗಿದೆ. ಬೀಚ್ ಗೆ ಹೋದರೆ ಬಿಕಿನಿ, ಪಾರ್ಟಿಯಲ್ಲಿ ಪಾರ್ಟಿ ವೇರ್, ಟ್ರಕ್ಕಿಂಗ್ ಇತರೆಗಳಿಗೆ ಜಾಕೆಟ್ ಹೀಗೆ ನಮ್ಮಿಷ್ಟದ ಬಟ್ಟೆ ಯನ್ನು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಆಯಾ ಇವೆಂಟಿಗೆ ಧರಿಸುವುದಾಗಿದೆ ಎಂದು ಇಶಾನಿ ಅವರು ಹೇಳಿದ್ದಾರೆ.ಇಶಾನಿ ಅವರು ತಮ್ಮ ಲೈಫ್ ಸ್ಟೈಲ್ , ಫ್ಯಾಷನ್ , ಪ್ರವೃತ್ತಿ ಇತ್ಯಾದಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದು ವಿವಿಧ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಯನ್ನು ಅವರು ಹಂಚಿಕೊಂಡಿದ್ದಾರೆ. ಅವರ ಲೈಫ್ ಸ್ಟೈಲ್ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ತರತರನಾಗಿ ಕಾಮೆಂಟ್ ಹಾಕಿದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬಿಂದಾಸ್ ಆಗಿ ಜೀವನವನ್ನು ತಮ್ಮಿಷ್ಟದಂತೆ ಕಳೆಯುತ್ತಿದ್ದಾರೆ.
ಸದಾ ಕಾಲ ಡಿಫರೆಂಟ್ ಆಗಿ ಕಾಣಲು ಇಷ್ಟ ಪಡುವ ಇಶಾನಿ ಅವರು ಡ್ರೆಸ್ ಫ್ಯಾಷನ್ ಅನ್ನು ಫಾಲೋ ಮಾಡುವುದನ್ನು ಬಹಳ ಇಷ್ಟಪಡುತ್ತಾರೆ. ಈ ಬಗ್ಗೆ ಸಂದರ್ಶಕಿಯು ಬಿಂದಾಸ್ ಫ್ಯಾಷನ್ ಎಂದರೇನು ಎಂದು ಪ್ರಶ್ನಿಸಿದ್ದು ಅದಕ್ಕೆ ಅವರು ಉತ್ತರಿಸಿದ್ದಾರೆ. ಬಿಂದಾಸ್ ಫ್ಯಾಷನ್ ಎಂದರೆ ನಮಗೆ ಇಷ್ಟವಾದ ಬಟ್ಟೆಯನ್ನು ಆಯಾ ಇವೆಂಟಿಗೆ ತಕ್ಕನಾಗಿ ಹಾಕುದಾಗಿದೆ.ಬೀಚ್ ಗೆ ಹೋದರೆ ಬಿಕಿನಿ, ಪಾರ್ಟಿಯಲ್ಲಿ ಪಾರ್ಟಿ ವೇರ್, ಟ್ರಕ್ಕಿಂಗ್ ಇತರೆಗಳಿಗೆ ಜಾಕೆಟ್ ಹೀಗೆ ನಮ್ಮಿಷ್ಟದ ಬಟ್ಟೆ ಯನ್ನು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಆಯಾ ಇವೆಂಟಿಗೆ ಧರಿಸುವುದಾಗಿದೆ ಎಂದು ಇಶಾನಿ ಅವರು ಹೇಳಿದ್ದಾರೆ. ಇತ್ತೀಚೆಗಷ್ಟೆ ಅವರು ಬಿಕಿನಿಯಲ್ಲೂ ಫೋಟೊ ಶೂಟ್ ಮಾಡಿಸಿಕೊಂಡಿದ್ದು ಅಲ್ಲಿ ಬರುವ ನೆಗೆಟಿವ್ ಕಾಮೆಂಟ್ಸ್ ಹೇಗೆ ಸ್ವೀಕಾರ ಮಾಡುತ್ತೀರಿ ಎಂಬ ಬಗ್ಗೆ ಸಂದರ್ಶಕಿಯು ಪ್ರಶ್ನೆ ಮಾಡಿದ್ದಾರೆ. ಯಾರು ಏನು ಹೇಳುತ್ತಾರೆ ಎಂಬ ಕಾರಣಕ್ಕೆ ನಮ್ಮ ಲೈಫ್ ಸ್ಟೈಲ್ ಬದಲಾಯಿಸಬಾರದು. ನಮ್ಮ ಬಟ್ಟೆಯಿಂದ ನಮ್ಮ ವ್ಯಕ್ತಿತ್ವ ಜಡ್ಜ್ ಮಾಡುವುದು ನಿಜಕ್ಕೂ ಇರಿಟೇಟ್ ಆಗುತ್ತದೆ. ಯಾವಾಗಲು ಹಾಕುವ ಬಟ್ಟೆಯಿಂದ ನಮ್ಮನ್ನು ಯಾರು ಜಡ್ಜ್ ಮಾಡಲು ಸಾಧ್ಯವಿಲ್ಲ. ಹೆಚ್ಚಾಗಿ ಬೀಚ್ ಗೆ ಹೋಗುವಾಗ ಬಿಕಿನಿಯನ್ನು ನಾವು ತೊಡುತ್ತೇವೆ. ಬೀಚ್ ನಲ್ಲಿರುವ ಬಿಸಿಲಿಗೆ ಕೋಟ್ ಹಾಕಿ ಕೂರಲು ಆಗೊಲ್ಲ. ಬಟ್ಟೆ ಹಾಕುವುದು ನಮ್ಮ ಇಷ್ಟ ಅದನ್ನು ಯಾರು ಜಡ್ಜ್ ಮಾಡಬೇಡಿ ಎಂದಿದ್ದಾರೆ.
