ಉದಯವಾಹಿನಿ, ನ್ಯೂಜಿಲೆಂಡ್ : ನ್ಯೂಜಿಲೆಂಡ್​ನಲ್ಲಿ ಬಿರುಗಾಳಿಗೆ ಸಿಕ್ಕು ಮಹಿಳೆಯೊಬ್ಬಳು ನಡು ರಸ್ತೆಗೆ ಹೋಗಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಬೀಸಿದ ಬಿರುಗಾಳಿಗೆ ನಿಯಂತ್ರಣ ಕಳೆದುಕೊಂಡು ವಾಹನಗಳ ನಡುವೆ ಸಿಲುಕಿದ್ದಾಳೆ. ಡ್ಯಾಶ್‌ಕ್ಯಾಮ್ ವೀಡಿಯೊದಲ್ಲಿ ಸೆರೆಯಾದ ಈ ಘಟನೆಯಲ್ಲಿ ಮಹಿಳೆ ಯಾವುದೋ ಕಟ್ಟಡದಿಂದ ಹೊರಗೆ ಬರುತ್ತಿದ್ದಂತೆ ಗಾಳಿ ತೀವ್ರವಾಗಿ ಬೀಸಿದೆ ಆಕೆಯನ್ನು ತಳ್ಳಿ ರಸ್ತೆಗೆ ಬೀಳಿಸಿದೆ ಹೇಗೋ ಎದ್ದು ಆಕೆ ಅಲ್ಲಿಂದ ಹೋಗಿದ್ದಾರೆ. ಯಾವುದೇ ಅಪಾಯವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!