ಉದಯವಾಹಿನಿ , ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2025ರ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ(ಎನ್‌ಎಸ್‌ಎಸ್‌)ವನ್ನು ಬಿಡುಗಡೆಗೊಳಿಸಿದ್ದು ಆಡಳಿತದ ವಿದೇಶಾಂಗ ನೀತಿಯ ನಿಷ್ಠುರ ನೀಲನಕ್ಷೆಯನ್ನು ಒದಗಿಸಿದೆ.
ಭಾರತದೊಂದಿಗಿನ ಪಾಲುದಾರಿಕೆಯ ಬಗ್ಗೆ ಅಮೆರಿಕಾದ ಅಭಿವ್ಯಕ್ತಿಯಲ್ಲಿ ಸ್ಪಷ್ಟ ಬದಲಾವಣೆಯನ್ನು ಈ ಕಾರ್ಯತಂತ್ರ ತೋರಿಸಿದೆ. 2017ರ ಎನ್‌ಎಸ್‌ಎಸ್ ನಲ್ಲಿ `ಇಂಡೊ-ಪೆಸಿಫಿಕ್ ಕಾರ್ಯತಂತ್ರದಲ್ಲಿ ಭಾರತಕ್ಕೆ ಹೆಮ್ಮೆಯ ಸ್ಥಾನ ನೀಡಲಾಗಿತ್ತು. `ಭಾರತವು ಪ್ರಮುಖ ಜಾಗತಿಕ ಶಕ್ತಿಯಾಗಿ ಮತ್ತು ಬಲವಾದ ಕಾರ್ಯತಂತ್ರ ಮತ್ತು ರಕ್ಷಣಾ ಪಾಲುದಾರನಾಗಿ ಹೊರಹೊಮ್ಮುವುದನ್ನು’ ಸ್ಪಷ್ಟವಾಗಿ ಸ್ವಾಗತಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!