ಉದಯವಾಹಿನಿ,ಇಂಡಿ : ಇಂಡಿ ತಾಲೂಕಿನ . ಜೆ ಎಮ್ ಎಮ್ ಸಿ ಸಿವ್ಹಿಲ್ ನ್ಯಾಯಾಲಯದ ಆವರಣದಲ್ಲಿ ನಿರ್ಮಿಸಿರುವ ಒಳಚರಂಡಿಯು ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರಿಗೆ ಅತಿಯಾದ ತೊಂದರೆಯಾಗಿದೆ ಆವರಣದ ಮುಖ್ಯದ್ವಾರದ ಪಕ್ಕದಲ್ಲಿ ಹೋಟೇಲ ಇದ್ದು ಅದರ ಗಲಿಜು ಚರಂಡಿಗೆ ಚೆಲ್ಲುವದರಿಂದ ಗಲಿಜು ಚರಂಡಿಯಲ್ಲಿ ಜೆಮೆಯಾಗಿ ನಿಲ್ಲುತ್ತದೆ ನಿಂತಿರುವ ಗಲಿಜು ಸುಮಾರು ದೀನಗಳಿಂದ ಅಲ್ಲಿಯೆ ಜಮಾವಣೆಗೊಂಡಿರುವದರಿಂದ ಅತಿಯಾದ ಗಬ್ಬುವಾಸನೆ ಬರುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಂಬವವಿದೆ ಕೂಡಲೆ ಚಂಡಿಯನ್ನು ಸ್ವಚ್ಚತೆಗೊಳಿಸಿ ಹೋಟೇಲನ್ನು ಬೇರೆಕಡೆ ಸ್ಥಳಾಂತರಮಾಡಿ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕಾಗಿ ನ್ಯಾಯವಾದಿಗಳಾದ ಮಲ್ಲಣ್ಣ ಎಸ್ ಬೋಸಗಿ ಇವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿರುತ್ತಾರೆ.
