ಉದಯವಾಹಿನಿ, ಮನೆಯಲ್ಲಿ ಕೊಬ್ಬರಿ ಇದ್ದರೆ ಚಟ್ನಿ ಮಾಡುತ್ತಾರೆ. ಈ ಚಟ್ನಿ ಬಿಸಿ ದೋಸೆ, ಇಡ್ಲಿ ಜೊತೆಗೆ ಸವಿಯಲು ರುಚಿಯಾಗಿರುತ್ತದೆ. ಯಾವಾಗಲೂ ತೆಂಗಿನಕಾಯಿ ಚಟ್ನಿ ಮಾಡುವ ಬದಲು ಇದರೊಂದಿಗೆ ಟೊಮೆಟೊವನ್ನು ಸೇರಿಸಿ ಚಟ್ನಿ ತಯಾರಿಸಿದರೆ ಸಖತ್​ ಟೇಸ್ಟಿಯಾಗಿರುತ್ತದೆ.
ಟೊಮೆಟೊ ಕೊಬ್ಬರಿಯನ್ನು ಸರಳವಾಗಿ ತಯಾರಿಸಬಹುದು. ಈ ಚಟ್ನಿ ಅನ್ನದೊಂದಿಗೆ ಮಾತ್ರವಲ್ಲದೆ ವಿವಿಧ ಉಪಹಾರಗಳ ಜೊತೆಗೆ ಹಾಗೂ ಚಪಾತಿಗಳೊಂದಿಗೂ ಸೇವಿಸಬಹುದು. ಚಟ್ನಿಗೆ ಬೆಳ್ಳುಳ್ಳಿಯನ್ನು ಬಳಸುವ ಅಗತ್ಯವಿಲ್ಲ.

ಎಣ್ಣೆ – 3 ಟೀಸ್ಪೂನ್ , ಕೊಬ್ಬರಿ ತುರಿ – 1 ಕಪ್ , ಹಸಿ ಮೆಣಸಿನಕಾಯಿ – 10
ಟೊಮೆಟೊ – 5, ಜೀರಿಗೆ – ಅರ್ಧ ಟೀಸ್ಪೂನ್, ಧನಿಯಾ – 1 ಟೀಸ್ಪೂನ್, ಅರಿಶಿನ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಎಣ್ಣೆ – 2 ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್ , ಕಡಲೆಬೇಳೆ – ಅರ್ಧ ಟೀಸ್ಪೂನ್ , ಉದ್ದಿನಬೇಳೆ – ಅರ್ಧ ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್ , ಕೆಂಪು ಮೆಣಸಿನಕಾಯಿ – 3
ಕರಿಬೇವು – 2 ಚಿಗುರು , ಇಂಗು – ಕಾಲು ಟೀಸ್ಪೂನ್

 

Leave a Reply

Your email address will not be published. Required fields are marked *

error: Content is protected !!