ಉದಯವಾಹಿನಿ ,ಮಸ್ಕತ್: ಜ.2ರಂದು ಒಮಾನ್‌ನ ಜಿಬೆಲ್ ಶಾಮ್ಸ್ ಪ್ರದೇಶದಲ್ಲಿ ಚಾರಣ ನಡೆಸುತ್ತಿದ್ದ ಸಂಭವಿಸಿದ ಅಪಘಾತದಲ್ಲಿ ಗಾಯಕಿ ಚಿತ್ರಾ ಅಯ್ಯರ್ ಸಹೋದರಿ, ಕೇರಳ ಮೂಲಕದ ಶಾರದಾ ಅಯ್ಯರ್ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಒಮಾನ್‌ ಏ‌ರ್ ಸಂಸ್ಥೆಯ ಮಾಜಿ ಉದ್ಯೋಗಿ ಶಾರದಾ, ಜಿಬೆಲ್ ಶಾಮ್ಸ್‌ ನ ವಾಡಿ ಘುಲ್ ಪ್ರದೇಶದಲ್ಲಿ ಚಾರಣ ಕೈಗೊಂಡಿದ್ದ ಗುಂಪಿನಲ್ಲಿದ್ದರು. ಅವರ ಸಾವಿಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ-

Leave a Reply

Your email address will not be published. Required fields are marked *

error: Content is protected !!