ಉದಯವಾಹಿನಿ, ಕ್ಯಾರೆಟ್, ಕೋಸು, ಮೂಲಂಗಿ, ನವಿಲುಕೋಸು, ಬ್ರಾಕಲಿ, ಮಕ್ರೂಮ್ ಇನ್ನಿತರ ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ.ನಂತರ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಬೆಳ್ಳುಳ್ಳಿ ಹಾಕಿ ನಂತರ ಈ ತರಕಾರಿಗಳನ್ನು ಹಾಕಿ, ದೊಡ್ಡ ಉರಿಯಲ್ಲಿ ಮೂರು ನಿಮಿಷ ಸಾಟೆ ಮಾಡಿ ನಂತರ ಉಪ್ಪು ಹಾಗೂ ಪೆಪ್ಪರ್ ಹಾಕಿ ಮಿಕ್ಸ್ ಮಾಡಿ ಆಫ್ ಮಾಡಿದ್ರೆ ತರಕಾರಿ ಟೇಸ್ಟಿಯೂ ಇರುತ್ತದೆ, ಇಷ್ಟಪಟ್ಟೂ ತಿನ್ನುತ್ತೀರಿ.

Leave a Reply

Your email address will not be published. Required fields are marked *

error: Content is protected !!