ಉದಯವಾಹಿನಿ, ಜ.11 ರಿಂದ ಭಾರತ ಹಾಗೂ ನ್ಯೂಜಿಲೆಂಡ್ ( ತಂಡಗಳ ನಡುವಿನ ಏಕದಿನ ಹಾಗೂ ಟಿ20 ದ್ವಿಪಕ್ಷೀಯ ಸರಣಿ ಆರಂಭವಾಗಲಿದೆ. ಆದ್ರೆ ಈ ಸರಣಿಗೂ ಮುನ್ನವೇ ಟೀಂ ಇಂಡಿಯಾಕ್ಕೆ ಬಿಗ್‌ ಶಾಕ್‌ ತಟ್ಟಿದ್ದು, ತಿಲಕ್‌ ವರ್ಮಾ ವಿಶ್ವಕಪ್‌ನಲ್ಲಿ ಆಡೋದೇ ಡೌಟ್‌ ಅಂತ ಹೇಳಲಾಗ್ತಿದೆ.ಹೌದು. ಕಿವೀಸ್‌ ವಿರುದ್ಧ ಮೊದಲು 3 ಪಂದ್ಯಗಳ ಏಕದಿನ ಸರಣಿ, ಬಳಿಕ ಟಿ20 ಸರಣಿಗಳು ನಡೆಯಲಿವೆ. ಈ ಸರಣಿ ಟಿ20 ವಿಶ್ವಕಪ್‌ ದೃಷ್ಟಿಯಿಂದ ಮಹತ್ವ ಪಡೆದಿದೆ. ಅಲ್ಲದೇ ಟಿ20 ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್‌ ಸರಣಿಯಲ್ಲಿ ಟೀಂ ಇಂಡಿಯಾ ತನ್ನ ಪ್ಲೇಯಿಂಗ್‌ ಇಲೆವೆನ್‌ ಖಚಿತ ಪಡಿಸಿಕೊಳ್ಳಬೇಕಿದೆ. ಆದ್ರೆ ಕಿವೀಸ್‌ ವಿರುದ್ಧದ ಸರಣಿಗೂ ಮುನ್ನವೇ ಟೀಂ ಇಂಡಿಯಾಕ್ಕೆ ಮಾಸ್ಟರ್‌ ಸ್ಟ್ರೋಕ್‌ ಕೊಟ್ಟಂತಾಗಿದೆ.

 

Leave a Reply

Your email address will not be published. Required fields are marked *

error: Content is protected !!