ಉದಯವಾಹಿನಿ, ಜಿಮ್‌ನಲ್ಲಿ ಬೆವರು ಸುರಿಸಿ ಹೊರಬಂದ ಮೇಲೆ ದೇಹಕ್ಕೆ ಸರಿಯಾದ ಆಹಾರ ಕೊಡುವುದು ತುಂಬಾ ಮುಖ್ಯ ಆ ಸಮಯದಲ್ಲಿ ತಿನ್ನೋದೇ ನಿಮ್ಮ ಫಿಟೈಸ್ ರಿಸಲ್ಟನ್ನು ನಿರ್ಧರಿಸುತ್ತದೆ. ಸರಿಯಾದ ಪೋಸ್ಟ್ ವರ್ಕೌಟ್ ಮೀಲ್ಸ್ ದೇಹದ ಸ್ನಾಯುಗಳನ್ನು ರಿಪೇರ್ ಮಾಡುತ್ತವೆ, ಎನರ್ಜಿ ಹಿಂತಿರುಗಿಸುತ್ತವೆ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತವೆ.
ಏನ್ ತಿನ್ನೇಕು?
ಪ್ರೋಟೀನ್ ಫುಡ್: ಮೂಂಗ್ ದಾಲ್, ಪನೀರ್, ಮೊಟ್ಟೆ (ಶಾಕಾಹಾರಿಗಳಿಗೆ ಪನೀರ್/ಸೋಯಾ) – ಸ್ನಾಯು ಬೆಳವಣಿಗೆಗೆ ಸಹಾಯ.
ಹಣ್ಣುಗಳು: ಬಾಳೆಹಣ್ಣು ಅಥವಾ ಸೇಬು – ತಕ್ಷಣ ಎನರ್ಜಿ ಕೊಡುತ್ತವೆ.
ನೀರು/ಬಟರ್ ಮಿಲ್ಕ್: ದೇಹ ಹೈಡ್ರೆಟ್ ಆಗಿರಲು.
ಡೀಪ್ ಪ್ರೈಡ್ ಫುಡ್: ದೇಹಕ್ಕೆ ಹಾನಿ, ತೂಕ ಹೆಚ್ಚಿಸುವ ಸಾಧ್ಯತೆ.
ತುಂಬಾ ಸಿಹಿ ಪದಾರ್ಥ: ಶುಗರ್ ಲೆವಲ್ ತಕ್ಷಣ ಹೆಚ್ಚಿಸುತ್ತದೆ.
ಕೋಲ್ಡ್ ಡ್ರಿಂಕ್ಸ್: ವರ್ಕೌಟ್ ಎಫೆಕ್ಟ್ ಕಡಿಮೆ ಮಾಡುತ್ತವೆ.
ಜಿಮ್ ಆದ್ಮಲೆ ಸರಿಯಾದ ಸಮಯಕ್ಕೆ ಸರಿಯಾದ ಆಹಾರ ತಿನ್ನೋದು ಫಿಟ್ನಸ್ ಜರ್ನಿಯಲ್ಲಿ ದೊಡ್ಡ ಬದಲಾವಣೆ ತರೋ ಸೀಕ್ರೆಟ್ ಮಂತ್ರ!
