ಉದಯವಾಹಿನಿ ಸಿಂಧನೂರು:  ಅ 03ರಂದ ಕರ್ನಾಟಕದ ನವರತ್ನಗಳಾದ ಎಐಸಿಸಿ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ವಿರುದ್ಧ ಅವಹೇಳನಕಾರಿ ಮಾತನಾಡಿದ ಮಾಜಿ ಮಂತ್ರಿ ಅರಗ ಜ್ಞಾನೇಂದ್ರನನ್ನು ಕೂಡಲೇ ಬಂಧಿಸಬೇಕೆಂದು ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ನಾಗವೇಣಿ ಎಸ್ ಪಾಟೀಲ್ ಅವರು ಆಗ್ರಹಿಸಿದರು.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ್ ಖಂಡ್ರೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು ಕರ್ನಾಟಕದ ಜನತೆಗೆ ಅವಹೇಳನಕಾರಿ ಎಂದು ಹೇಳಿದ್ದ ರೆ.ಅರಗ ಜ್ಞಾನೇಂದ್ರ ನನ್ನು ತಕ್ಷಣವೇ ಬಂಧಿಸಬೇಕು ನಂತರ ಗಡಿ ಪಾರು ಮಾಡಬೇಕೆಂದು ಒತ್ತಾಯಿಸಿದರು ಡಾ ಮಲ್ಲಿಕಾರ್ಜುನ ಖರ್ಗೆಯವರು ದೇಶದ ಮಿಂಚಿನ ಹೊಳಪಿನ ಅಂತ ರಾಜಕಾರಣಿ ಮತ್ತು ಈಶ್ವರ್ ಖಂಡ್ರೆ ಅವರು ಕರ್ನಾಟಕ ರಾಜ್ಯದ ಅತಿ ದೊಡ್ಡ ಬುದ್ಧಿವಂತ ರಾಜಕಾರಣಿ ಅವರ ಶಿಸ್ತು ನಮ್ಮೆಲ್ಲರಿಗೂ ಇಂದಿಗೂ ಸ್ಪೂರ್ತಿ ಅಂತವರ ಬಗ್ಗೆ ಹಗುರವಾಗಿ ಮಾತನಾಡುತ್ತಿರಲ್ಲ ನಿಮಗೆ ನಿಮ್ಮ ಸರಕಾರದಲ್ಲಿ ಹೇಗೆ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವುದು ನಾಚಿಗೇಡುತನ. ಬಿಜೆಪಿ ಪಕ್ಷದ ನಾಯಕರು ಚುನಾವಣೆಯಲ್ಲಿ ಕರ್ನಾಟಕದ ಜನರು ಬಿಜೆಪಿ ಪಕ್ಷವನ್ನು ಸೋಲಿಸು ಮನೆಗೆ ಕಳಿಸಿದ್ದಾರಲ್ಲ ಅದರಿಂದ ಅರಗ ಜ್ಞಾನೇಂದ್ರನೆಗೆ ಬುದ್ಧಿ ಬ್ರಮಣೆಯಾಗಿದೆ ತಕ್ಷಣವೇ ಅವರನ್ನು ಬಂಧಿಸಿ ಹುಚ್ಚು ಆಸ್ಪತ್ರೆಗೆ ಚಿಕಿತ್ಸೆಗೊಳಿಸಬೇಕೆಂದರು
ಡಾ.ನಾಗವೇಣಿ ಪತ್ರಿಕೆ ಪ್ರಕಟಣೆ ಮೂಲಕ ಆಗ್ರಹಿಸಿದರು

Leave a Reply

Your email address will not be published. Required fields are marked *

error: Content is protected !!