
ಉದಯವಾಹಿನಿ ಇಂಡಿ : ಇಂಡಿ ತಾಲೂಕಿನ ದಲಿತ ಮುಂಖಡರು ಮತ್ತು ಕಾಂಗ್ರೆಸ್ ಯುವ ನಾಯಕರು ಆದ ಶ್ರೀ ಶಿವಾನಂದ ಮುರಮಾನ ಅವರು ಇಂಡಿ ತಾಲೂಕಿಗೆ ಹೊಸದಾಗಿ ಅಧಿಕಾರ ಸ್ವೀಕರಿಸಿದ ಇಂಡಿ ಕಂದಾಯ ಉಪವಿಭಾಗ ಅಧಿಕಾರಿಯಾದ ಅಬೀಬ್ ಗದ್ಯಾಳ ಅವರನ್ನು ಶುಕ್ರವಾರದಂದು ಸನ್ಮಾನ ಮಾಡಿ ನಿಮ್ಮಂತ ನಿಷ್ಠಾವಂತ ಅಧಿಕಾರಿಗಳು ನಮ್ಮ ತಾಲೂಕಿಗೆ ಬಂದಿರುವದು ನಮಗೆ ಹೇಮೆಯ ವಿಷಯವೆಂದು ಮಾತನಾಡಿ ಶುಭಾಶಯಗಳು ಕೋರಿದರು . ಈ ಸಂದರ್ಭದಲ್ಲಿ ದಲಿತ ಮುಖಂಡರು ಮತ್ತು ಸ್ನೇಹಿತರು ಪಾಲ್ಗೊಂಡಿದರು
