ಉದಯವಾಹಿನಿ ಸಿಂಧನೂರು : ಬೆಂಗಳೂರು ಫ್ರೀಡಂಪಾರ್ಕ್ ನಲ್ಲಿ ಭೂಮಿ ಮತ್ತು ವಸತಿ ಹಕ್ಕು ಬಡಜನರಿಗೆ ಆಗುತ್ತಿರುವ ಫೋರ್ ಅನ್ಯಾಯದ ವಿರುದ್ಧ ಅನಿರ್ದಿಷ್ಟ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಕರ ಪತ್ರ ಪ್ರದರ್ಶನ ನೀಡಿ ಮಾತನಾಡಿದ ಆಖಲ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಡಿ ಎಚ ಪೂಜಾರಿ ಅವರು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಇತರ ಸಂಘಟನೆಗಳು ರೈತ ಸಂಘದ(AIKKS) ರಾಜ್ಯ ಸಮಿತಿ ನೇತೃತ್ವದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು

ಭೂಮಿ ಮತ್ತು ವಸತಿ ಹಸಿವಿನ ಹೊಟ್ಟೆಯ ಹೋರಾಟವನ್ನು ಸರ್ಕಾರಕ್ಕೆ ಬಿಸಿ ಮುಟ್ಟುವಂತೆ ಕೆಲಸವಾಗಬೇಕ ಅಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಮಾತೊಂದು ಕಡೆ ಹಸುವಿನ ಮತ್ತು ಇತರ ಸಂಕಷ್ಟಗಳು ಎದುರಿಸುವಂತಾಗಿದೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜನರಿಗೆ ಭೂಮಿ ಹಕ್ಕು ಸಿಕ್ಕಿರುವುದಿಲ್ಲ ಕರ್ನಾಟಕದಲ್ಲಿ 20 ಲಕ್ಷ ಸಾಗುವಳಿ ಮಾಡುವರಿಗೆ ಭೂಮಿ ಸಿಕ್ಕಿಲ್ಲ ಎಂದು ಗ್ರಹಿಸಿದರು.

ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಭಗತ್ ಸಿಂಗ್ ಕಿತ್ತೂರಾಣಿ ಚೆನ್ನಮ್ಮ ಇತರರು ತಮ್ಮ ಜೀವನವನ್ನು ಸಮಪ್ರರಣೆ ಮಾಡಿದ್ದಾರೆ ಇವತ್ತು ಇಡೀ ದೇಶ ಸಂವಿಧಾನ ಸೂಚನೆಯಂತೆ ನಡೆಯುವ ಸಂದರ್ಭದಲ್ಲಿ ಬಿಜೆಪಿ ಕೇಂದ್ರ ಸರ್ಕಾರ ಸಂವಿಧಾನದ ಬೇರುಗಳನ್ನು ಕತ್ತರಿಸುವ ಮೂಲಕ ಸಂವಿಧಾನದ ಬುಡಕ್ಕೆ ಕೈ ಹಾಕಿದ್ದಾರೆ ಹಲವಾರು ಕಾಯ್ದೆಗಳನ್ನು ಇವತ್ತು ತಿದ್ದುಪಡಿ ಮಾಡಿದ್ದಾರೆಂದು ಅಕ್ರೋಶವನ್ನು ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಕಳೆದ ಮೂರು ನಾಲ್ಕು ದಿನಗಳಿಂದ ಸುಮಾರು ಎಷ್ಟು ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದರು.

ಅರಣ್ಯ ಕಾಯ್ದೆ ಮಸೀದಿ ಮಂಡನೆ ಕೋಆಪರೇಟ್ ಬ್ಯಾಂಕು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡೌ ಸುಮಾರು 170 ಲಕ್ಷ ಎಪಿಎಂಸಿ ಹಾಳು ಮಾಡಿತ್ತು ರೈತರಿಗೆ ಸಂಬಂಧಪಟ್ಟ ಕೇಂದ್ರ ಸರ್ಕಾರ ಎಲ್ಲಾ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗುತ್ತದೆ ಎಂದರು ಆದ್ದರಿಂದ ನೆಕ್ಸ್ಟ್ ಲೋಕಸಭಾ ಚುನಾವಣೆ ಬರುವ ಸಾಧ್ಯತೆ ಇದ್ದು ರೈತರು ಜನರು ಕಾರ್ಮಿಕರ ಇತರ ವಿರೋಧಿಯಾಗಿರುವ ಬಿಜೆಪಿ ಪಕ್ಷದ ಮೋದಿಯನ್ನು ನಾವು ನೀವು ಮಾಡಬೇಕೆಂದರು. ಮತ್ತು ಅ ನಿರ್ದಿಷ್ಟ ಧರಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು ಈ ಸಂ.ಬಿ ಎನ್ ಯರಿದಿಹಾಳ ರಮೇಶ್ ಪಾಟೀಲ್ ಬೇರ್ಗಿ ಚಿಟ್ಟಿ ಬಾಬು ಬಂಗಾರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!