ಉದಯವಾಹಿನಿ,ಮಾಗಡಿ : ವಿಧಾನಸಭಾ ಕ್ಷೇತ್ರಕ್ಕೆ ಬಿಡದಿ ಹೋಬಳಿ ಕಂಚುಗಾರನಹಳ್ಳಿ ಗ್ರಾಮ ಈ ಹಿಂದೆ ಶಾಸಕರಾದ A. ಮಂಜುನಾಥ್ ಕಾಲದಿಂದಲೂ ಈ ರಸ್ತೆ ಡಾಂಬರೀಕರಣವಾಗಲಿ ಅಥವಾ ಕಾಂಕ್ರೀಟ್ ರಸ್ತೆಯಾಗಲಿ ಕಂಡು ಇರುವುದಿಲ್ಲ ಏಳೆಂಟು ವರ್ಷಗಳಾದರೂ ಸಹ ಇದುವರೆಗೂ ಸಹ ಯಾರೂ ಬಂದು ಹೋಗಿಲ್ಲ.
ಎಂಬುದು ಸ್ಥಳೀಯರ ದೂರು. ಈಗಿನ ಈಗಿನ ಶಾಸಕರಾದ ಎಚ್ ಸಿ ಬಾಲಕೃಷ್ಣ ಅವರು ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು ಅವರದೇ ಆದ ಕಾಂಗ್ರೆಸ್ ಸರ್ಕಾರವಿದ್ದು ಈ ಸ್ಥಳೀಯ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು ಕಂಚುಗಾರನಹಳ್ಳಿ ಗ್ರಾಮದ ಅಧ್ಯಕ್ಷರು ಹಾಗೂ ಸ್ಥಳೀಯ ಗ್ರಾಮಗಳಿಗೆ ಭೇಟಿ ನೀಡಿ ರಸ್ತೆಗಳು ಮತ್ತು ಜನಸಾಮಾನ್ಯರ ಸ್ಪಂದಿಸುತ್ತಿಲ್ಲ ಎಂದು ಜನಸಾಮಾನ್ಯರ ಹೇಳಿಕೆ ರಸ್ತೆಗಳು ಹದಗಟ್ಟಿದ್ದು ಮಕ್ಕಳು ಮರಿಗಳು ಓಡಾಡಲು ಆಗುತ್ತಿಲ್ಲ ಎಂದು ಅನೇಕ ಜನರ ದೂರುಗಳು ಹಾಗೂ ಕೆಲವರು ಇತ್ತೀಚೆಗೆ ನಮ್ಮ ಮಾಗಡಿ ಶಾಸಕರಾದ ಎಸ್ ಸಿ ಬಾಲಕೃಷ್ಣ ರಸ್ತೆ ಅಭಿವೃದ್ಧಿಗೆ ಪೂಜೆ ಮಾಡಿ ಹೋಗಿದ್ದಾರೆ ಎಂದು ಹೇಳುವ ಕೆಲವರು ಯಾವುದು ಸರಿ ಯಾವುದು ತಪ್ಪು ಮುಖ್ಯವಲ್ಲ ಅತಿ ಶೀಘ್ರದಲ್ಲಿ ರಸ್ತೆ ಅಭಿವೃದ್ಧಿಯಾಗಬೇಕು ಸಂಬಂಧಪಟ್ಟ ಇಲಾಖೆಯವರು ಹಾಗೂ ಪಂಚಾಯಿತಿ ಅಧಿಕಾರಿಗಳು ಅಧ್ಯಕ್ಷರು ಜನಸಾಮಾನ್ಯರ ಬೇಡಿಕೆಯನ್ನು ಈಡೇರಿಸಿದೆ ಎಂದು ಭಾವಿಸುತ್ತೇವೆ

Leave a Reply

Your email address will not be published. Required fields are marked *

error: Content is protected !!