ಉದಯವಾಹಿನಿ ಇಂಡಿ : ಇಂಡಿ ತಾಲೂಕಿನ ಝಳಕಿ ಸಮೀಪದ ಬಳ್ಳೊಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 52ರ. ಮೇಲಿನ ವಿನಾಯಕ ಪೆಟ್ರೋಲಿಯಂ (ಅಯ್ ಓ ಸಿ ಎಲ್ ) ಬಂಕಿನಲ್ಲಿ ಯಲ್ಲ ಹೆದ್ದಾರಿ ಲಾರಿ ಚಾಲಕರ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಅಯ್ ಓ ಸಿ ಎಲ್ ಬ್ಯoಕಿನವತಿಯಿಂದ್ ಪ್ರತಿ ತಿಂಗಳಿಗೊಮ್ಮೆ ನಾವುಗಳು ಯಲ್ಲ ಲಾರಿ ಚಾಲಕರ ಅರೋಗ್ಯ ತಪಾಸಣೆ ಮಾಡಿಸಿ, ಅವರುಗಳಿಗೆ ಬಿ ಪಿ, ಶುಗರ, ಎಚ್ ಅಯ್ ವಿ ಮತ್ತು ನಾಡಿ ಬಡಿತ ತಪಾಸಣೆ ನಡೆಸಿ ಅವರುಗಳಿಗೆ ಮಾತ್ರೆ ಮತ್ತು ಉಚಿತ ತಪಾಸಣೆ ಮಾಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ  ಫ್ಲಿಟ್ ಮ್ಯಾನೇಜರ್ ಸೌರವ ಆನಂದ ಮಾತನಾಡಿದರು. ಚಾಲಕರು ನಮ್ಮೆಲ್ಲರ ಸೌಲಭ್ಯಗಳನ್ನು ಸಮಯಕ್ಕೆ ತಲುಪಿಸುವದರಿಂದ ನಮಗೆ ಸರಿಯಾದ ಸಮಯಕ್ಕೆ ಯಲ್ಲವನ್ನು ಅನುಭವಿಸಲು ಸಾಧ್ಯ, ಅವರುಗಳು ನಮ್ಮೆಲರ ಅರೋಗ್ಯ ಪದಾರ್ಥಗಳು ದೊರಕಿಸುತ್ತಾರೆ, ಆದರೆ ಅವರುಗಳು ಅರೋಗ್ಯದಿಂದ ಇದ್ದಾಗ ನಾವುಗಳು ಚನ್ನಾಗಿ ಇರಲು ಸಾಧ್ಯ, ಆದ್ದರಿಂದ ಅವರುಗಳ ಆರೋಗ್ಯವೇ ನಮ್ಮ್ ಅರೋಗ್ಯ ಎಂದರು.
ಈ ಸಂದರ್ಭದಲ್ಲಿ ಝಳಕಿ ಪ್ರಾಥಮಿಕ ಅರೋಗ್ಯ ಅಧಿಕಾರಿಗಳು ಸತೀಶ್ ಪಾಟೀಲ್, ಫ್ಲಿಟ್ ಆಫಿಸರ್ ವಿಷ್ಣು ಪ್ರಕಾಶ್, ವಿನಾಯಕ ಬಂಕಿನ್ ಮಾಲೀಕರು ಅಭಿಷೇಕ್ ಪೂರ್ಣಚಂದ್ರ ರಾವ, ರಾಜೇಶ್ ರಾವ, ಪೂರ್ಣಚಂದ್ರ ರಾವ, ಎಸ್ ಎಸ್ ಪಾಟೀಲ್, ಬಂಕಿನ್ ಮ್ಯಾನೇಜರ್ ಹಣಮಂತ ಯಡವಲ್ಲೇ, ಸಿಬ್ಬಂದಿ ವಿದ್ಯಾನಂದ್ ಲೋಣಿಕರ, ಸುನಿಲ್ ರೆಡ್ಡಿ, ಫಣಿಭೂಷಣ ರೆಡ್ಡಿ, ವಿಜಯ ಬೋಳಗೊಂಡೆ, ಪಿ ಎಚ್ ಸಿ ಓ ಯಾಸ್ಮಿನ ಅಳಗಿ, ಲ್ಯಾಬ ಟೆಕೆನಿಕಲ ಆಫೀಸರ್ ಇಸ್ಮಾಯಿಲ್ ಮುಲ್ಲಾ, ಎಚ್ ಅಯ್ ಓ ಸಿದ್ದು ರೂಗಿ, ಎಚ್ ಅಯ್ ಓ ಪ್ರಕಾಶ ಇರಗಾರ ಹಾಗೂ ಲಾರಿ ಚಾಲಕರು ಮತ್ತು ಇನ್ನುಳಿದ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!