ಉದಯವಾಹಿನಿ, ಜೆರುಸಲೆಮ್: ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಮುಂದೂಡಲ್ಪಟ್ಟಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಜೆರುಸಲೆಮ್‌ನ ಐತಿಹಾಸಿಕ ಜಾಫಾ ಗೇಟ್ ಸಂಕೀರ್ಣದಲ್ಲಿ ಆಚರಿಸಲಾಯಿತು. ಸುಮಾರು 200...
Udaya Vahini
ಉದಯವಾಹಿನಿ, ನ್ಯೂಯಾರ್ಕ್: ರಷ್ಯಾ ದೊಂದಿಗೆ ವ್ಯವಹಾರ ಮುಂದುವರಿಸಿದರೆ ತೀವ್ರ ಆರ್ಥಿಕ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಬ್ರೆಜಿಲ್, ಚೀನಾ ಮತ್ತು ಭಾರತಕ್ಕೆ ನ್ಯಾಟೋ ಪ್ರಧಾನ...
ಉದಯವಾಹಿನಿ, ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಒಳನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಜು.20ರವರೆಗೂ ಮಳೆ...
ಉದಯವಾಹಿನಿ, ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿ ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ...
ಉದಯವಾಹಿನಿ, ಬೆಂಗಳೂರು: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮಹಾನಗರಪಾಲಿಕೆಗಳ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಂಧಾನ ಸಭೆ ಫಲಪ್ರದವಾಗಿದ್ದು, ಮುಷ್ಕರ ಕೈಬಿಡುವುದಾಗಿ...
ಉದಯವಾಹಿನಿ, ನವದೆಹಲಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಅದ್ಭುತ ಸಾಧನೆಗೈಯುತ್ತಿದೆ. ಪಳೆಯುಳಿಕೆಯೇತರ ಇಂಧನ ಉತ್ಪಾದನೆಯಲ್ಲಿ 5 ವರ್ಷ ಮೊದಲೇ ಗುರಿ ಸಾಧಿಸಿರುವುದು ಹೆಮ್ಮೆಯ...
ಉದಯವಾಹಿನಿ, ಅಫ್ಘಾನಿಸ್ತಾನ: ರಾಜಧಾನಿ ಕಾಬೂಲ್ನಲ್ಲಿ ನೀರಿನ ತೀವ್ರ ಸಂಕಷ್ಟ ಎಂದುರಾಗಿದೆ. ಕೇವಲ 5 ವರ್ಷಗಳಲ್ಲಿ ಈ ಮಹಾನಗರ ನೀರಿಲ್ಲದೇ (Water) ಒಣಗಿ ಹೋಗುವ...
ಉದಯವಾಹಿನಿ, ಪ್ರತಿದಿನವೂ ನಮಗೆಲ್ಲರಿಗೂ ಹೊಸ ದಿನ ಎಂಬಂತೆ. ತಿನ್ನುವ ವಿಷಯದಲ್ಲಿಯೂ ಪ್ರತಿದಿನವೂ ಹೊಸ ಅಡುಗೆ, ಖಾದ್ಯಗಳನ್ನು ಸವಿಯಬೇಕು. ಸೌತ್ ಇಂಡಿಯನ್, ನಾರ್ತ್ ಇಂಡಿಯನ್,...
ಉದಯವಾಹಿನಿ, ಈ ಬಟರ್ ಫ್ರೂಟ್ ಜ್ಯೂಸ್, ಮಿಲ್ಕ್ ಶೇಕ್, ಐಸ್‌ಕ್ರೀಮ್, ಫ್ರೂಟ್ ಸಲಾಡ್ ಎಲ್ಲಾ ಸವಿದಿರುತ್ತೀರ, ಆದರೆ ಇದರಿಂದ ಚಟ್ನಿ ಟ್ರೈ ಮಾಡಿದ್ದೀರಾ?...
ಉದಯವಾಹಿನಿ, ನಟ ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಪುತ್ರ ವಿನೀಶ್ ಕೂಡ ದರ್ಶನ್‌ಗೆ ಜೊತೆಯಾಗಿ ಪ್ರಯಾಣಿಸಿದ್ದಾರೆ. ಡೆವಿಲ್ ಚಿತ್ರದ ನಿರ್ದೇಶಕ ಪ್ರಕಾಶ್ ಜಯರಾಂ ಸೇರಿ...
