ಉದಯವಾಹಿನಿ, ಇಸ್ಲಾಮಾಬಾದ್, : ಚಂದ್ರಯಾನ ೩ ಯಶಸ್ಸಿನ ಕುರಿತು ಪಾಕಿಸ್ತಾನದ ನಟಿಯೊಬ್ಬರು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತ ಬಾಹ್ಯಾಕಾಶದಲ್ಲಿ...
ಅಂತರಾಷ್ಟ್ರೀಯ
ಉದಯವಾಹಿನಿ,ಕೀವ್ (ಉಕ್ರೇನ್): ಈಶಾನ್ಯ ಉಕ್ರೇನ್‌ನ ಶಾಲೆಯೊಂದರ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ನಾಲ್ವರು ಮೃತಪಟ್ಟ ಘಟನೆ ಸುಮಿ ಪ್ರಾಂತ್ಯದ ರೊಮ್ನಿಯಲ್ಲಿ ನಡೆದಿದೆ....
ಉದಯವಾಹಿನಿ, ಮಾಸ್ಕೊ,: ಜೂನ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧವೇ ವಿಫಲ ಕ್ಷಿಪ್ರಕ್ರಾಂತಿ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ರಷ್ಯಾದ ಬಾಡಿಗೆ...
ಉದಯವಾಹಿನಿ, ಇಸ್ಲಾಮಾಬಾದ್ಭಾ: ರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರತಿಷ್ಠಿತ ಚಂದ್ರಯಾನ-೩ ಉಡಾವಣೆ ಕುರಿತು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಪ್ರಶಂಸೆ...
ಉದಯವಾಹಿನಿ, ಅಂಜೂರ ಹಣ್ಣಿನ ಮೂಲ ಸ್ಥಾನ ಪಶ್ಚಿಮ ಏಷ್ಯಾದ ದಕ್ಷಿಣ ಅರೇಬಿಯಾ, ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಕಾಡು ಜಾತಿಯ ಅಂಜೂರವನ್ನು ಗುಡ್ಡಗಾಡು ಪ್ರದೇಶದಲ್ಲಿ...
ಉದಯವಾಹಿನಿ, ಬೀಜಿಂಗ್ : ಟಿಬೆಟಿಯನ್ ಮಕ್ಕಳನ್ನು ಪೋಷಕರಿಂದ ದೂರವಿರಿಸಿ, ಅವರನ್ನು ಬಲವಂತವಾಗಿ ಒಂದೇ ಕಡೆ ಕೂಡಿಹಾಕಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾದ ಅಧಿಕಾರಿಗಳ ಮೇಲೆ...
ಉದಯವಾಹಿನಿ, ಸಿಂಗಾಪುರ: ಭಾರತೀಯ ಮೂಲದ ಸಿಂಗಾಪುರ ನಾಗರಿಕ ಥಾರ್ಮನ್ ಷಣ್ಮುಗರತ್ನಂ ಅವರು ಸೆಪ್ಟೆಂಬರ್ ೧ರಂದು ನಡೆಯಲಿರುವ ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಗೆ ತನ್ನ ನಾಮಪತ್ರವನ್ನು...
ಉದಯವಾಹಿನಿ, ಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಕೇಬಲ್ ಕಾರಿನಲ್ಲಿ ಸಿಲುಕಿದ್ದ ಮಕ್ಕಳನ್ನು ೧೫ ಗಂಟೆಗಳ ನಂತರ ರಕ್ಷಿಸಲಾಗಿದೆ. ೧೫ ಗಂಟೆಗಳ ಪ್ರಯತ್ನದ ನಂತರ ಏಳು...
ಉದಯವಾಹಿನಿ, ಗ್ರೀಸ್ : ಕಳೆದ ನಾಲ್ಕು ದಿನಗಳಿಂದ ಉತ್ತರ ಗ್ರೀಸ್‌ನ ಅರಣ್ಯ ಪ್ರದೇಶದಲ್ಲಿ ಭೀಕರ ರೀತಿಯಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚಿನ ಪರಿಣಾಮ ಸದ್ಯ ೧೮...
ಉದಯವಾಹಿನಿ .ಜೋಹಾನ್ಸ್ ಬರ್ಗ್: ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಬ್ರಿಕ್ಸ್ ನಾಯಕರೊಂದಿಗೆ ಜಾಗತಿಕ ಬೆಳವಣಿಗೆಗಳ ಕುರಿತು...
