ಉದಯವಾಹಿನಿ ಯಶವಂತಪುರ : ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಚಿಕ್ಕಲೂರು ಗ್ರಾಮ ರೈತರ ಕ್ಷೀರ ಭವನ ಉದ್ಘಾಟಿಸಿ ಮಾತನಾಡಿದ ಯಶವಂತಪುರ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಹಾಲಿ ಶಾಸಕರಾದ ಎಸ್ ಟಿ ಸೋಮಶೇಖರ್ ಗೌಡರು ನುಡಿಮುತ್ತುಗಳನ್ನು ನುಡಿದು ಲಕ್ಷಾಂತರ ರೈತರ ಗೋಮಾತೆಯು ಜೀವನದ ಚಿನ್ನದಂತ ಮಾರ್ಗವಾಗಿದೆ ಹಸುಗಳೆ ರೈತನಿಗೆ ಜೀವನದ ಮಾರ್ಗದರ್ಶನ. ಚಿಕ್ಕಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘ ಶಾಸಕರ ಅನುದಾನದಿಂದ ಹಾಗೂ ಹಾಲು ಉತ್ಪಾದಕರ ಸಹಕಾರದಿಂದ ಒಕ್ಕೂಟದ ಅನುದಾನದಿಂದ ಕಟ್ಟಡವನ್ನು ನಿರ್ಮಿಸಿ ರೈತನಿಗೆ ಅನುಕೂಲವಾಗುವಂತೆ ಪ್ರತಿದಿನ ಡೈರಿಯಲ್ಲಿ ಹಾಲು ನೀಡುತ್ತಿರುವ ರೈತರ ಮಕ್ಕಳಿಗೆ ವಿದ್ಯಾರ್ಥಿಯ ಸಹಾಯ ಹಸ್ತ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಎಂದು ಜ್ಯೋತಿ ಬೆಳಗುವ ಮುಖಾಂತರ ವಿಚಾರವನ್ನು ರೈತರು ಜನಸಾಮಾನ್ಯರಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸನ್ಮಾನ್ಯ ಶ್ರೀ ಪಿ ಎಚ್ ಪಿ ರಾಜಕುಮಾರ ಬೆಂಗಳೂರು ಹಾಲು ಒಕ್ಕೂಟ ಅಧ್ಯಕ್ಷರು. ಸನ್ಮಾನ್ಯ ಶ್ರೀ ನರಸಿಂಹಮೂರ್ತಿ ಮಾಜಿ ಅಧ್ಯಕ್ಷರು. ಅಧ್ಯಕ್ಷತೆ ಅಪ್ಪಣ್ಣಪ್ಪ ಚುಂಚನಗುಪ್ಪೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಪಂಕಜ ಚಂದ್ರಶೇಖರ್ ಉಪಾಧ್ಯಕ್ಷರಾದ ರಾಮಾಂಜನೇಯ ಗೌಡ್ರು. ಶ್ರೀಮಾನ್ ಭೈರಪ್ಪ. ಶ್ರೀಮಾನ್ ತಿಮ್ಮೇಗೌಡರು ಶ್ರೀಮಾನ್ ಲೋಕೇಶ್ ಸಿಎಚ್ ಪಂಚಾಯತಿ ಹೆಸರುಗಳಾದ ಮಾಜಿ ಅಧ್ಯಕ್ಷರಾದ ಗಂಗ ರೇವಣ್ಣ ಮಾಜಿ ಅಧ್ಯಕ್ಷರು ಪ್ರಸನ್ನ ರುದ್ರ ಸುಕುಮಾರ್. ಸಿಆರ್. ಚಿಕ್ಕಲ್ಲೂರಿನ ಅನೇಕ ಗ್ರಾಮಸ್ಥರು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರುಗಳು ಕಾರ್ಯಕ್ರಮಕ್ಕೆ ಭಾಗವಹಿಸಿ ಕ್ಷೀರ ಭವನಕ್ಕೆ ಕಾಮ ದೇನು ಮೆರಗು ತಂದರು

Leave a Reply

Your email address will not be published. Required fields are marked *

error: Content is protected !!