
ಉದಯವಾಹಿನಿ ಸಿಂಧನೂರು: ಇವತ್ತು ನಾಳೆ ಮೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಭೆಗಳನ್ನು ಏರ್ಪಡಿಸಿ. ಅಧಿಕಾರಿಗಳ ಜೊತೆಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಮತ್ತು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಜನಸ್ಪಂದನ ಕಾರ್ಯಕ್ರಮ ಶಾಸಕ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕಳೆದ 20 ದಿನಗಳ ಹಿಂದೆ ಮುಕುಂದ ಗ್ರಾಮ ಪಂಚಾಯಿತಿ ಸೋಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಮ್ಮಿಕೊಂಡಿದ್ದು. ಇವತ್ತು ಜಾಲಿಹಾಳ ಮತ್ತು ಬಸಾಪುರ ಗ್ರಾಮ ಪಂಚಾಯಿತಿಯಲ್ಲಿ ಎರಡು ದಿನಗಳ ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ. ಪ್ರತಿ ತಿಂಗಳು ಎರಡು ಮೂರು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಈ ಜನಸಂಪರ್ಕ ಸಭೆ ಮಾಡಿದರೆ ಜನರಲ್ಲಿ ಸರ್ಕಾರದ ಆಡಳಿತ ಮತ್ತು ತಾಲೂಕು ಆಡಳಿತ ವ್ಯವಸ್ಥೆ ಬಗ್ಗೆ ನಿಮ್ಮಲ್ಲಿರತಕ್ಕಂತಹ ಕಂದು ಕೊರತೆಗಳು ನೇರವಾಗಿ ಚರ್ಚೆ ಮಾಡಲು ಅನುಕೂಲ ವಾಗುತ್ತದೆ.
ಎಂದು ಒಂದು ದೃಷ್ಟಿ ಕೋನವನ್ನು ಇಟ್ಟುಕೊಂಡು. ಸಮಸ್ಯೆಗಳು ಕಾರ್ಯವನ್ನು. ಹೆಮ್ಮೆ ಕೊಂಡಿದ್ದು ಇದರ ಸದ್ಬಳಕೆಯನ್ನು ಜನರು ಪಡುವುದು ಕೊಳ್ಳಬೇಕೆಂದರು.
ಮೂಲ ಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ಕುಡಿಯುವ ನೀರು ಮತ್ತು ರಸ್ತೆ. ನಿರಾವರಿ. ಇಂಧನ. ಶಿಕ್ಷಣ. ಮತ್ತು ಆರೋಗ್ಯ ವ್ಯವಸ್ಥೆಗಳಿಗೆ ಹೆಚ್ಚು ಒತ್ತನ್ನು ನೀಡಿ ನಿಮ್ಮ ಕೆಲಸಗಳು ಬಗ್ಗೆ ಗಮನವನ್ನು ಹರಿಸಬೇಕು ಎಂಬ ಪ್ರಯತ್ನ ತಾವು ಮುಂದಾಗಬೇಕು ಎಂದು ಮನವಿ ಮಾಡುವುದರ ಜೊತೆಗೆ ಇವತ್ತು ಸಾರ್ವತ್ರಿಕ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದಕ್ಕೆ. ಈ ದಿನ ನಿಮಗೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಎಂದು ಹೇಳಿದರು.
ವಿಶೇಷವಾಗಿ ಈ ಭಾಗದ ಜನರ 36ನೇ ಕಾಲುವೆ ನ ವ್ಯವಸಾಯ ಮಾಡುವಂತೆ ರೈತರಿಗೆ ಇವತ್ತಿನ ಪರಿಸ್ಥಿತಿ ನೋಡಿದರೆ ಇಡೀ ದೇಶದಲ್ಲಿ ಮತ್ತು ನಮ್ಮ ನಾಲ್ಕೈದು ರಾಜ್ಯಗಳಲ್ಲಿ ಮಳೆರಾಯ ಕೃಪೆ ನಮಗೆ ಕಡಿಮೆಯಾಗಿದ್ದು ಒಂದು ಕಡೆ ಬರಗಾಲದ ಛಾಯೆ ಹೆಚ್ಚು ಯಾಗಿ ಕಾಣಿಸುವಂತ ವಾತಾವರಣ ನಿರ್ಮಾಣವಾಗಿದೆ. ನಮ್ಮ ಪರಿಸ್ಥಿತಿ ನಿರಾವರಿ ಯಾಗಿದ್ದು ಇನ್ನೂ ಒಂದು ವರಿ ತಿಂಗಳ ನೀರನ್ನು ಕಾಲುವೆ ಮುಖಾಂತರ ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದರಿಂದ ಬಹಳಷ್ಟು ಭೂ ಗೆ ಭತ್ತ ಬೆಳೆ ನಾಟೆ ಮಾಡಿದ್ದು. ಹಾಗೂ ಜೋಳ ಬೆಳೆಗಳಿಗೆ ಸಮರ್ಪಕವಾಗಿ ರಕ್ಷಣೆ ಮಾಡುವಂತೆ ಕೆಲಸ ನಾವು ನೀವು ಮಾಡುಬೇಕು ಎಂದು ಹೇಳಿದರು
ಈ ತಿಂಗಳ ನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮತ್ತು ಕ್ಯಾಂಪ್ ಗಳಲ್ಲಿ ಎಲ್ಲಾ ಕರೆ ಸ್ವಚ್ಚ ಮಾಡಿ ನೀರು ತುಂಬಿಸಿ ಕೆಲಸವಾಗಬೇಕು ಎಂದು ಗ್ರಾಮ ಪಂಚಾಯಿತಿ ಪಿಡಿಓ ಅಧಿಕಾರಿಗಳು ಸೂಚನೆ ನೀಡಿದರು. ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ರೈತರು ನೀರಿನ ಬಗ್ಗೆ ನವೆಂಬರ್ ತಿಂಗಳಲ್ಲಿ ನೀರು ಸಲ್ಪ ಕಡಿಮೆ ಮಾಡಬೇಕು ಅಥವಾ ಬೇಡ ಸಲ ಸೂಚನೆಗಳು ರೈತರು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಅರುಣ್ ಕುಮಾರ್ ಹೆಚ್ ದೇಸಾಯಿ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಗ್ರಾಂ ಪಂ ಅಧ್ಯಕ್ಷರು ಜಯಶ್ರೀ ಶ್ರೀನಿವಾಸ ವಿವಿಧ ಶಾಲೆಗಳ ಸಿಬ್ಬಂದಿ ವರ್ಗ ಸೇರಿದಂತೆ ಇತರರು ಉಪಸ್ಥಿತರಿದ್ದರು
