
ಉದಯವಾಹಿನಿ ,ಬಂಗಾರಪೇಟೆ: ಶಿಕ್ಷಣ ಸಮಾಜದ ಅವಿಭಾಜ್ಯ ಅಂಗ ಶಿಕ್ಷಣವನ್ನು ಹೊರತುಪಡಿಸಿ ಸದೃಢ ಸಮಾಜ ನಿರ್ಮಾಣ ಸಾಧ್ಯವಿಲ್ಲ ಈನ್ನೆಲೆಯಲ್ಲಿ ನನ್ನ ಉದೇಶ್ ಶಿಕ್ಷಣದಿಂದ ವಂಚಿತರಾಗಬಾರದೆಂದು ಅಭಿಪ್ರಾಯ ಪಟ್ಟರು ,ಎಸ್ ಕೆ. ಜೆಯಣ್ಣ .ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ದೋಣಿಮಡಗು ಗ್ರಾ ಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಎಸ್, ಕೆ,ಜಯಣ್ಣ ಇಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬತ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡಿಗೆ ಪರಿಶೀಲನೆಗಾಗಿ ದಿಡೀರನೆ ಬೇಟಿ ನೀಡಿ ಮಾತನಾಡಿ ನನ್ನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನನ್ನ ಅವಧಿಯಲ್ಲಿ ಸಕ್ರಮ ಕೆಲಸ ಮಾಡಬೇಕು . ಸರ್ಕಾರಿ ಶಾಲೆಗಳಿಗಾಗಿ ಬರುವ ಅಣು ದಾನದಿಂದ ಶಿಕ್ಷಣ ಹಾಗೂ ಸ್ವಾ ಚತೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತೇನೆ ಎಂದು ತಿಳಿಸಿದ್ದಾರು.ಈ ಸಂದರ್ಭದಲ್ಲಿ ಅಡಿಗೆ ಸಹಾಯಕರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಸ್, ಡಿ, ಎಂ, ಸಿ, ಅಧ್ಯಕ್ಷರು ಭಾಗವಹಿಸಿದ್ದರು.
