
ಉದಯವಾಹಿನಿ,ಇಂಡಿ:ಕಲಬುರಗಿ ಹಾಗೂ ವಿಜಯಪುರ ಭಾಗದಲ್ಲಿ 1970 ರದಶಕಲ್ಲಿ ಸತ್ಯಕಾಮ ಪತ್ರಿಕೆಯನ್ನು ಪ್ರಾರಂಭಿಸಿ ಸುಮಾರು 50ವರ್ಷಗಳ ಕಾಲ ಅವಿರತವಾಗಿ ಪತ್ರಿಕೆಯನ್ನು ನಡೆಸಿದ್ದು ದಿವಂಗತ ಪಿ ಎಮ್ ಮಣ್ಣೂರವರದ್ದು ಖ್ಯಾತಿಯನ್ನು ಹೂಂದಿದ್ದರು.ಪತ್ರಕರ್ತ ಸಂಘದ ಕಲಬುರ್ಗಿ ಜಿಲ್ಲೆಯ ಅಧ್ಯಕ್ಷರಾಗಿ ಸುಮಾರು 20ವರಷಗಳಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ.ಹಾಗೂ ರಾಜಕೀಯ,ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮಿಸಿದ್ದ ಹೆಗ್ಗಳಿಕೆ ಪಾತ್ರರಾಗಿದ್ದಾರೆ.ಅವರ ಅಗಲಿಕೆ ಪತ್ರಿಕಾರಂಗ ಹಾಗೂ ಸಾಹಿತ್ಯರಂಗಕ್ಕೆ ತುಂಲಾರದ ನಷ್ಟ ಉಂಟಾಗಿದೆ.ಇವರ ವಿರಾಮ ವಿಲ್ಲದ ದುಡಿಮೆ ಇಂದಿನ ಉದಯೋನ್ಮುಖ ಯುವಜನಾಂಗಕ್ಕೆ ಪ್ರೇರಣೆಯಾಗಿದೆ.ಅವರ ಆತ್ಮಕ್ಕೆ ಭಗವಂತನ ಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯ ದುಃಖ ಸಹಿಸಿಕೂಳ್ಳವ ಶಕ್ತಿ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಭಗವಂತನ ನೀಡಲೇಂದು ಪ್ರಾರ್ಥನೆ ಸಲ್ಲಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರ, ಶಿವಾನಂದ ಅಂಗಡಿ.ಸಿದ್ದು ಡಂಗಾ, ಶ್ರೀ ಶೈಲಗೌಡ ಪಾಟೀಲ ಅಯೋಬ ನಾಟೀಕರ ನಿಯಾಝ್ ಅಗರಖೇಡ ಮುಂತಾದವರು ಭಾವಪೂರ್ಣ ಶ್ರದ್ಧಾಂಜಲಿ ವ್ಯಕ್ತಪಡಿಸಿದ್ದಾರೆ
