ಉದಯವಾಹಿನಿ, ಸಿಂಧನೂರು: ನಾಡದೊರೆ ರಾಜವೀರ ಹಾಗೂ ಚಿತ್ರದುರ್ಗದ ಕೋಟೆ ಪಾಳೇಗಾರರಾಗಿದ್ದ. ವೀರ ಮದಕರಿ ನಾಯಕ ಜಯಂತಿ ವಿವಿಧ ಕಡೆಗೆ ಆಚರಿಸಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ಪಕ್ಕದ ಬಳಿ ಇರುವ ಮದಕರಿ ನಾಯಕ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಆಚರಿಸಿದರು.

ನಂತರ ಮಾತನಾಡಿದ. ಬಿಜೆಪಿ ಪಕ್ಷದ ಮುಖಂಡರಾದ ಕೆ ಕರಿಯಪ್ಪ ಅವರು ಚಿತ್ರದುರ್ಗದ ಕೋಟೆ ಪಾಳೇಗಾರರಾಗಿದ್ದ. ವೀರ ಮದಕರಿ ನಾಯಕ ಅವರು ಹುಟ್ಟು ಹಬ್ಬವನ್ನು ಇವತ್ತು ದಿನ ಇಡೀ ದೇಶವೇ ಆಚರಿಸಲಾಗುತ್ತದೆ ಎಂದು ಹೇಳಿದರು. ಮತ್ತು ಅವರು ಅತ್ಯಂತ ಬಲಿಷ್ಠರಾಗಿದ್ದ. ಮತ್ತು ಚಿತ್ರದುರ್ಗಕ್ಕೆ ಉತ್ತಮ ರಾಜನಾಗಿದ್ದನು. ಮದಕರಿ ನಾಯಕ ಅವರು ಆಳ್ವಿಕೆಯಲ್ಲಿ ಒಂದು ಸಮಾಜಕ್ಕೆ ಸೀಮಿತವಾಗಿರಲಿಲ್ಲ ಎಲ್ಲ ಸಮಾಜದ ಹಿತ ಕಾಪಾಡುವ ನಿಟ್ಟಿನಲ್ಲಿ ಅವರ ಕೆಲಸ ಮಾಡಿದ್ದಾರೆ. ಹೈದರಾಲಿಯ ಹಾಗೂ ಸೈನಿಕರು ವಿರುದ್ದ. ಹೋರಾಡಿ ಕೆಚ್ಚೆದೆಯ ಧೀಮಂತ ವೀರರಾಗಿದ್ದರು. ಇವತ್ತಿನ ದಿನದಲ್ಲಿ ಅವರು ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅವರು ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಯುವಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮನಗೌಡ ಬಾದರ್ಲಿ ಹಾಗೂ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಮ್ ದೊಡ್ಡ ಬಸವರಾಜ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮದಕರಿ ನಾಯಕ ಸಂಘದ ತಾಲ್ಲೂಕು ಅಧ್ಯಕ್ಷರಾದ ವಿಶ್ವನಾಥ ನಾಯಕ್ ಗೋನವಾರ. ಪಂ.ಪಂಗಡ ಇಲಾಖೆ ಅಧಿಕಾರಿ ಶಿವಮಾನಪ್ಪ . ಶಿವನಗೌಡ ಗೋರಬಾಳ ವೆಂಕೋಬ ನಾಯಕ್ ಕಣ್ಣೂರು. ಶ್ರೀನಿವಾಸ ವೈ. ಕಾಂಗ್ರೆಸ್ ಮುಖಂಡ ಶಿವರಾಜ ಗುಂಜಳ್ಳಿ. ವಾಲ್ಮೀಕಿ ಸಮುದಾಯದ ತಾಲ್ಲೂಕು ಉಪಾಧ್ಯಕ್ಷರಾದ ಓಬಳೇಶ್. ವೆಂಕಟೇಶ್ ನಾಯಕ್ ರಾಗಲಪರ್ವಿ. ತಿಮ್ಮಣ್ಣ. ಮಲ್ಲಯ್ಯ ನಾಯಕ್. ಪಕೀರಪ್ಪ. ವೆಂಕಟೇಶ್ ನಾಯಕ್ ಬೂತಲದಿನ್ನಿ. ವಿರುಪಾಕ್ಷಪ್ಪ. ನಾಗರಾಜ. ಪಂಪಾಪತಿ. ರಾಜು. ನರಸಣ್ಣ ಗೋನವಾರ ಸೇರಿದಂತೆ ಇತರರು

Leave a Reply

Your email address will not be published. Required fields are marked *

error: Content is protected !!