ಉದಯವಾಹಿನಿ,ಬೆಂಗಳೂರು: ಕೆಪಿಎ ಆಡಿಟೋರಿಯಂ ಬೆಂಗಳೂರಿನಲ್ಲಿ ಲೈಟಿಂಗ್ ಹಾಗೂ ಬಿಹೈಂಡ್ ದ ರೂಲ್ ಆಫ್ ಥರ್ಡ್ ಕಾರ್ಯಗಾರವನ್ನು ಚಿಮೇರ ಡ್ರೀಮ್ ಬುಕ್ ಕಲರ್ ಲ್ಯಾಬ್ ನ ಮಾಲೀಕರು ಹಾಗೂ ಫೋಟೋಗ್ರಫಿ ಪ್ಯಾಕಲ್ಟಿ ಶಾಹಿನ್ ರವರ ಸಹಯೋಗದಲ್ಲಿ ಆಯೋಜಿಸಲಾಯಿತು. ರಾಜ್ಯದ ಬಹುತೇಕ ಜಿಲ್ಲೆಯ ಛಾಯಾ ವೃತ್ತಿಬಾಂಧವರು ಹವ್ಯಾಸಿ ಛಾಯಾಚಿತ್ರಗ್ರಾಹಕರು ಕಾರ್ಯಾಗಾರದ ಸಂಪೂರ್ಣ ಲಾಭ ಪಡೆದರು. ಅಧ್ಯಕ್ಷ ಎಚ್.ಎಸ್. ನಾಗೇಶ್, ಉಪಾಧ್ಯಕ್ಷರಾದ ಕೆ.ಆರ್ ಲವರಾಜು, ಎಚ್.ಎನ್.ರವಿಕುಮಾರ್, ಖಜಾಂಚಿ ಆರ್ ವಿ ಶ್ರೀಕಾಂತ್, ಜಂಟಿ ಕಾರ್ಯದರ್ಶಿಗಳಾದ ಮಂಜುನಾಥ್, ಫೋಟೋಗ್ರಾಫಿ ಬ್ರಹ್ಮ ಎಲ್. ಮಹಾ ಪ್ರಸಾದ್, ಪರಮೇಶ್ವರ್, ಮಹಾಲಿಂಗ, ಲಕ್ಷ್ಮಣ್ ,ಪಾಲನಿ, ಚಂದ್ರಶೇಖರ ಬೆಳಗುಂಬ ಹಾಲಪ್ಪ, ಹಾಗೂ ಕೆಪಿಎದ ನಿರ್ದೇಶಕರು ಕಾರ್ಯಗಾರವನ್ನು ಯಶಸ್ವಿಗೊಳಿಸಿದರು.
