ಉದಯವಾಹಿನಿ ಇಂಡಿ : ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲ ವತಿಯಿಂದ  ಸೋಮವಾರ ಬೆಳಗ್ಗೆ 10 ಗಂಟೆಗೆ ಇಂಡಿ ನಗರದ ಬಸವೇಶ್ವರ ವೃತ್ತದಲ್ಲಿ “ಎಟಿಎಂ ಕಾಂಗ್ರೆಸ್ ದುರಾಡಳಿತ ಸರ್ಕಾರದ ವಿರುದ್ಧ   ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು”
1) ಅಂಬಿಕಾ ಪತಿ ಎಂಬ ಕಾಂಟ್ರಾಕ್ಟರ್ ಮನೆಯಲ್ಲಿ 42 ಕೋಟಿ ನಗದು ಹಣ ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದು .
2)ರೈತರಿಗೆ ವಿದ್ಯುತ್ ಕೊಡದಿರುವುದು.
3)ಬರಗಾಲದಿಂದ ತತ್ತರಿಸುತ್ತಿರುವ ರೈತರಿಗೆ ಪರಿಹಾರ ಕೊಡದಿರುವುದು.
 ಇನ್ನು ಅನೇಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದುಈ ಪ್ರತಿಭಟನೆಯಲ್ಲಿ  ಇಂಡಿ ಮಂಡಲದ ಎಲ್ಲ ಮುಖಂಡರು ರೈತರು ಚುನಾಯಿತ ಪ್ರತಿನಿಧಿಗಳು ಎಲ್ಲ ಪದಾಧಿಕಾರಿಗಳು ಸಮಸ್ತ ಕಾರ್ಯಕರ್ತರು ಬಂಧುಗಳು ಭಾಗವಹಿಸಿ ಪ್ರತಿಭಟನೆ  ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಂತಿ  ಶ್ರೀ ಮಲ್ಲಿಕಾರ್ಜುನ ಕಿವಡೆ ಅದ್ಯಕ್ಷರು ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲ

Leave a Reply

Your email address will not be published. Required fields are marked *

error: Content is protected !!