
ಉದಯವಾಹಿನಿ ಇಂಡಿ: ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಛಬೀನಾ ಕಾರ್ಯಕ್ರಮ ನಡೆಯಿತು.ಶೃಂಗಾರಗೊಂಡ ಪಾಲಕಿಯ ಗರ್ಭ ಗುಡಿಗೆ ಐದು ಸುತ್ತು ಪ್ರದಕ್ಷಣೆ ಹಾಕಿದರು. ಪಾಲಕಿಯಲ್ಲಿ ದೇವಿಯ ವಿಗ್ರಹ ವಿಟ್ಟು ಹರಕೆ ಹೊತ್ತವರು ಪಾಲಕಿಯನ್ನು ಹೆಗಲ ಮೇಲೆ ಹೊತ್ತು ಹರಕೆ ತೀರಿಸುವ ಸಂಪ್ರದಾಯ.ಪಾಲಕಿಯ ಮುಂದೆ ಬಾಜಾ ಬಜಂತ್ರಿ ಮತ್ತು ಹಿಂದೆ ಮಹಿಳೆರಿಂದ ಆರತಿ ಬೆಳಗುವರು. ಪಾಲಕಿ ಪ್ರದಕ್ಷಣೆ ಹಾಕುವಾಗ ಅಂಬಾಭವಾನಿ ಉಧೋ ಉಧೋ,ತುಳಜಾಪುರ ದೇವಿಗೆ ಉಧೋ ಉಧೋ ಜಯಘೋಯ ಕುಗಿದರು. ನಗಾರಿ, ಸಂಬಳ ಸಂಗೀತ ನಾದ ಕೇಳಿ ಬಂದಿತು.
ಪಾಲಕಿಯನ್ನು ವಿಜಯಕುಮಾರ ಡಾಂಗೆ, ದಶರಥ ಹೊನಕೊರೆ, ಅರ್ಚಕರಾದ ಶಿವಾನಂದ ಪೂಜಾರಿ, ಶಾಂತು ಪೂಜಾರಿ,ಬಾಪು ಮಹಿಂದ್ರಕರ, ಸುನೀಲ ಸುಲಾಖೆ, ಮೋತಿಲಾಲ ಕೋಳೆಕರ,ಬಾಳು ಕಠಾರೆ,ಸಂಜೀವ ಬಳಮಕರ, ,ಸತೀಶ ಕೋಳೆಕರ, ಲಕ್ಷ್ಮಿಕಾಂತ ಅಂಬರಕರ, ಸಂಕೇತ ಮಹೀಂದ್ರಕರ, ಸುನೀಲ ಮಹೀಂದ್ರಕರ, ಮಯೂರ ಪತಂಗೆ, ಶಶಿಕಾಂತ ಕೋಳೆಕರ, ಸುರೇಶ ಅಂಬಾದಾಸ ಕೋಳೆಕರ, ಉಮೇಶ ಮಹಾವೀರ ಕೋಳೆಕರ,ಅಮರ ಕೋಳೆಕರ,ಸೀತಲ ಅಂಬರಕರ, ಅಕ್ಷಯ ಮಹೀಂದ್ರಕರ, ಅಕ್ಷಯ ಸುಲಾಖೆ, ಕಿರಣ ಕೋಳೆಕರ, ವಿನೋದ ಕೋಳೆಕರ, ವಿಶಾಲ ಕೋಳೆಕರ, ರಾಹುಲ್ ಕೋಳೆಕರ ಮತ್ತಿತರರು ಪಾಲಕಿ ಹೊತ್ತು ಐದು ಸುತ್ತು ಪ್ರದಕ್ಷಣೆ ಹಾಕಿದರು. ಈ ವೇಳೆ ಹಿರಿಯರಾದ ಶಿವಾನಂದ ಕೊಪ್ಪದ,ವಿಕ್ರಮ ಹೂಗಾರ, ಮಹೇಶ ಸೋಲಾಪುರ, ಶ್ರೀಶೈಲ ಹೂಗಾರ,ವಿಕ್ರಮ ಹೂಗಾರ, ದೇವಸ್ಥಾನ ಸಮಿತಿಯ ಅಧ್ಯಕ್ಷ ಅರುಣ ಕೋಳೆಕರ, ನಾಗನಾಥ ಹಂಚಾಟೆ, ಗಣೇಶ ಮಹೀಂದ್ರಕರ, ರಮೇಶ ಸುಲಾಖೆ, ಮನೋಜ ಕೋಳೆಕರ, ವಿಜಯ ಪತಂಗೆ, ಸುಭಾಸ ಬಳಮಕರ,ಬಾಬುರಾವ ಸುಲಾಖೆ, ಕಿರಣ ಬಳಮಕರ ಮತ್ತಿತರಿದ್ದರು.
ಬೆಳಗ್ಗೆ ಆರತಿ, ಪೂಜೆ,ಪ್ರಸಾದ ವಿತರಣೆ ನಡೆಯಿತು.
