ಉದಯವಾಹಿನಿ ಪಾವಗಡ: ತಾಲ್ಲೂಕಿನ ಸಿ.ಕೆ.ಪುರ ಗ್ರಾ.ಪಂ.ಕಛೇರಿ ಬಾಗಿಲು ತೆರೆದಿದ್ದರೂ ನೌಕರರು ಸೋಮವಾರ ಬೆಳಗ್ಗೆ ಇರಲಿಲ್ಲ. ಗ್ರಾ.ಪಂ.ಪಿಡಿಒ ಸೇರಿದಂತೆ ಡಿ ಗ್ರೂಪ್ ನೌಕರರು ಇರಲಿಲ್ಲ. ಕಛೇರಿ ಬಿಕೋ ಎನ್ನುತ್ತಿರುವ ದೃಶ್ಯ ಕಂಡು ಬಂದಿದೆ. ಯಾರು ಹೊಣೆ: ಗ್ರಾ.ಪಂ.ಕಛೇರಿಯಲ್ಲಿ ಯಾವ ನೌಕರರು ಇಲ್ಲದ ಸಮಯದಲ್ಲಿ ಕಛೇರಿಯಲ್ಲಿನ ದಾಖಲೆ ಕಳ್ಳತನ ನಡೆದರೆ ಯಾರು ಹೊಣೆ. ಗ್ರಾ.ಪಂ.ಕಛೇರಿ ತೆರೆದು ಕಛೇರಿಯಲ್ಲಿ ಇಲ್ಲದಿರುವುದು ನೌಕರರ ಬೇಜಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೇಜಬ್ದಾರಿತನ ತೋರಿದ ನೌಕರರ ಮೇಲೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!