ಉದಯವಾಹಿನಿ, ಕೂಡ್ಲಿಗಿ : ರಾಷ್ಟ್ರೀಯ ಪೋಷಣಾ ಅಭಿಯಾನ ಅಂಗವಾಗಿ ತಾಲೂಕಿನ ಕುಪ್ಪಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಆಹಾರ ಪದಾರ್ಥಗಳಿಂದ ಸಿಂಗಾರ ಮಾಡಿ ಅಭಿಯಾನ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ರೂಪಿಸಲಾಗಿತ್ತು . ಶಾಲೆಯ ಮುಖ್ಯಗುರುಗಳಾದ ರಫೀಕ್ ಅಹಮದ್ ಹಾಗೂ ಶಿಕ್ಷಕರು,ಅಡುಗೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
