
ಕೆಜಿಎಫ್ 2 ಯಶಸ್ಸಿನ ಮೂಲಕ ಯಶ್ ಅಪಾರ ಫ್ಯಾನ್ಸ್ ಹೊಂದಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಮೊದಲಿನಿಂದಲೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಅವರ ‘ಪುಷ್ಪಾ’ ಸಿನಿಮಾ ಭಾರಿ ಪ್ರದರ್ಶನ ಕಂಡಿತು. ಅಲ್ಲದೆ, ಎನ್‌ಟಿಆರ್ ಹಾಗೂ ರಾಮ್ ಚರಣ ಅಭಿನಯದ ʼಆರ್‌ಆರ್‌ಆರ್ʼ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಪ್ರಭಾಸ್ ಸತತ ಸೋಲನ್ನು ಅನುಭವಿಸಿದರೂ ಸಹ ಎರಡನೇ ಸ್ಥಾನದಲ್ಲಿ ಇದ್ದಾರೆ.
