udayavahiniಉದಯವಾಹಿನಿ ಯಡ್ರಾಮಿ: ನಗರದಲ್ಲಿ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿಜೀ ಅವರ ಜನ್ಮ ದಿನದ ಅಂಗವಾಗಿ ಸೇವಾ ಪಾಕ್ಷಿಕ ಅಡಿಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜೀವ ರಕ್ಷಕ ಲಸಿಕಾ ಅಭಿಯಾನದ ಕಾರ್ಯಕ್ರಮ ಮಾಜಿ
ಜಿಪಂ ಸದಸ್ಯರಾದ ಬಸವರಾಜ ಪಾಟೀಲ ನರಿಬೋಳ ಅವರು ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ಸೇವಾ ಪಾಕ್ಷಿಕನ ತಾಲೂಕಿನ ಸಂಚಾಲಕರಾದ ರಮೇಶ ವಕೀಲ,ಸಹ-ಸಂ ನಾನಾಗೌಡ ಅಲ್ಲಾಪೂರ,ಬಸವರಾಜ ಮಾಲಿ ಪಾಟೀಲ ಅರಳಗುಂಡಿಗಿ, ಬಸವರಾಜ ತಾಳಿಕೋಟಿ, ಬಸಣ್ಣ ದೇಸಾಯಿ ಕಾಚಾಪೂರ,ಸಿದ್ದಣ್ಣ ಹೋಗಾರ,ಸುರೇಶ ಸುರಪೂರ,ಶೇಖರಗೌಡ ಅರವಾದಿ, ದೇವಿಂದ್ರಪ್ಪಗೌಡ ಮಾಗಣಗೇರ,ಶರಣಗೌಡ ಕೂಕನೂರ,ಗುರುಬಸಪ್ಪ ಸಾಹು ಸಣ್ಣಹಳ್ಳಿ,ಮಾಹನಿಂಗಪ್ಪಗೌಡ ಬಂಡೇಪ್ಪಗೌಡ, ನಿಂಗಣ್ಣ ಜವಳಿಗಿ, ಬಸವರಾಜ ಕುಂಬಾರ,ಚಂದ್ರಕಾಂತ ಕುಸ್ತಿ, ಮಂಡಲದ ಅಧ್ಯಕ್ಷರಾದ ಭೀಮರಾವ್ ಗುಜಗುಂಡ್,ಪ್ರಧಾನ ಕಾರ್ಯದರ್ಶಿ ಸುರೇಶ ಹಳ್ಳಿ,ರೇವಣಸಿದ್ದಪ್ಪ ಸಂಕಾಲಿ,ಮಲ್ಲಿಕಾರ್ಜುನ ಹೊಗಾರ,ಆನಂದ ಯತ್ನಾಳ,ಚನ್ನು ತಾಳಿಕೋಟಿ,ಡಾ,ಶಿವಪ್ರಸಾದ,ಡಾ. ಅಭಿಷೇಕ ಕುಲಕರ್ಣಿ,
ಡಾ.ಪ್ರಶಾಂತಗೌಡ ಪಾಟೀಲ,ವಿಶ್ವನಾಥ ಅಮ್ಮಾಪೂರ,ಹಾಗೂ ಆರೋಗ್ಯ ಸಿಬ್ಬಂದಿ ವರ್ಗದವರು.ನಗರದ ಗ್ರಾಮಸ್ಥರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!