udayavahiniಉದಯವಾಹಿನಿ,ಕೆಂಭಾವಿ: ಪಟ್ಟಣದ ಪೊಲೀಸ್ ಠಾಣೆಯ ನೂತನ ಪಿಎಸ್ಐ ಹನಮಂತರಾಯ ಅವರಿಗೆ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಸಂಘದ ವತಿಯಿಂದ ಸನ್ಮಾನ ಮಾಡಿದರು.ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ರಜಾಕ್ ಸಾಸನೂರ್, ಹೋಬಳಿ ಅಧ್ಯಕ್ಷ ಬಂದೇನವಾಜ್ ನಾಲ್ತಾವಾಡ, ಹೋ.ಉಪಾಧ್ಯಕ್ಷ ಬಾಬಾ ತಾಳಿಕೋಟಿ, ಸದ್ದಾಂ ಪಟ್ಟೇದಾರ್ , ಧರ್ಮಣ್ಣ, ಲಕ್ಷ್ಮಣ ಬಾವಿಮನಿ ಇದ್ದರು.

Leave a Reply

Your email address will not be published. Required fields are marked *

error: Content is protected !!