???????

ಉದಯವಾಹಿನಿ ಚಿಂಚೋಳಿ: ಪಟ್ಟಣದ ವೀರಭದ್ರೇಶ್ವರ ಕೋ.ಅಪರೇಟಿವ್ ಬ್ಯಾಂಕ್ ನಿಯಮಿತ ಆಡಳಿತ ಮಂಡಳಿಗೆ ಮತ್ತೊಮ್ಮೆ ಬಸವರಾಜ ಮಾಲಿರವರು ಅಧ್ಯಕ್ಷರಾಗಿ ಎರಡನೇ ಅವಧಿಗೆ ಸರ್ವನುಮತದಿಂದ ಅವಿರೋಧವಾಗಿ ಮರುನೇಮಕವಾದರು. ಬುಧವಾರ ವೀರಭದ್ರೇಶ್ವರ ಕೋ-ಅಪರೇಟಿವ್ ಬ್ಯಾಂಕ್ ನ 13ನಿರ್ದೇಶಕರ ಮಂಡಳಿ ವತಿಯಿಂದ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯನ್ನು ಅವಿರೋಧವಾಗಿ ಚುನಾವಣೆ ಜರುಗಿತ್ತು. ಉಪಾಧ್ಯಕ್ಷರಾಗಿ ಮತ್ತೊಮ್ಮೆ ಸುಭಾಶ್ಚಂದ್ರ ಸೀಳಿನ ಉಪಾಧ್ಯಕ್ಷರಾಗಿ ಸರ್ವನುಮತದಿಂದ ಅವಿರೋಧವಾಗಿ ಮರುನೇಮಕವಾದರು. ನಿರ್ದೆಶಕರಾಗಿ:- ನಾಗರಾಜ ಕಲ್ಬುರ್ಗಿ,ಬಸವಣ್ಣ ಪಾಟೀಲ,ಬಸವರಾಜ ಯಲಾಲ್,ಶರಣಪ್ಪ ಪುಣ್ಯಶೇಟ್ಟಿ,ಚಾಂದಪಾಷ ಮೋಮೀನ್,ಶರಣಪ್ಪ ಪೂಜಾರಿ,ನಾಗೇಂದ್ರಪ್ಪಾ ತಿಮ್ಮನಾಯಕ,ಎಂಡಿ ಯೂಸುಫ್,ಸುಭಾಶ್ಚಂದ್ರ ಎಂಪಳ್ಳಿ,ಜಗದೇವಿ ಸೀಳಿನ,ಮಲ್ಲಮ್ಮಾ ಜಾಬಶೇಟ್ಟಿ ನಿರ್ದೆಶಕರಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!