ಉದಯವಾಹಿನಿ, ಬೀದರ್:  ಕಿರಣಕುಮಾರ ಸಂಪತರಾವ ವಾಘ್ಮಾರೆಗೆ ಮೆಕ್ಸಿಕೋ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.
ಇವರು ನಗರದ ನೌಬಾದ ಲುಂಬಿಣಿ ಕಾಲೋನಿಯ ನಿವಾಸಿಯಾಗಿದ್ದು ಸದ್ಯ ಬೀದರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಉಪ ತಹಶಿಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!